Help Artistes Get Back On Their Feet | Milaap
This is a supporting campaign. Contributions made to this campaign will go towards the main campaign.
Help Artistes Get Back On Their Feet
 • G

  Created by

  Govindapp
 • HA

  This fundraiser will benefit

  Help Artistes Get Back On Their Feet

  from Bengaluru, Karnataka

80G tax benefits for INR donations

Storyಕಲಾ ನಿಧಿ 2021

Art gives strength to humanity to surmount challenges. But the second wave of the COVID-19 pandemic has hit both art and  artists hard. Many performance artists whose livelihoods were solely dependent on their performance art are staring at an uncertain future. If art has to thrive, artists have to survive.

Kala Nidhi 2021 is a unique event initiated by MP Tejasvi Surya where top artists of the country come together to raise funds and support the artists' community. The event is supported by Dr. Ashwath Narayan, Deputy Chief Minister of Karnataka. The performances are curated by renowned artist Sri Vijay Prakash.

Featuring online performances by Sri Sonu Nigam, Sri Vijay Prakash, Sri Arjun Janya, Sri Gurukiran, Sri Rajesh Krishnan, Sri Raghu Dixit, Sri Vidyabhushana, Sri Puttur Narasimha Nayak, Sri Anoor Anantha Krishna Sharma, Sri Arun Kumar, Smt Anuradha Bhat, and many renowned artists, the Kala Nidhi 2021 promises to provide a fillip to the artists' community and uplift the spirits of citizens during this difficult time.

We thank Sri Shankar Mahadevan, Sri Hariharan,Sri Tippu, Sri Hamsalekha, Sri Karthik & Sri Srinivas for their kind support.

The performances of these top artists will be aired for free on social media. The proceeds from this program will be directly transferred to over 100+ beneficiary performance artists who are nominated by fellow performance artists.

Your contribution towards this cause will be instrumental in encouraging artists to continue their livelihoods and tide over this uncertain phase.

Let us support musicians who will continue producing great music.

To donate in Foreign Currency  
Foreign Donation: FCRA Account  
Account Name : Udupa Foundation
Bank : State Bank of India
Account Number: 38510572126
SWIFT CODE - SBININBB423

----------------------------------------------------------------------------------------------------------------

'ಕಲಾ ನಿಧಿ 2021'

ಕಲೆ,ಸಂಗೀತವು ನಮ್ಮೆದುರು ಇರುವ ಸವಾಲುಗಳನ್ನು ಎದುರಿಸಲು ನವಚೈತನ್ಯ ಒದಗಿಸುತ್ತವೆ. ಆದರೆ, ಕೋವಿಡ್ 2ನೇ ಅಲೆಯು ಕಲೆ & ಕಲಾವಿದರಿಗೆ ಹಲವು ಅವಕಾಶಗಳಿಂದ ವಂಚಿತರನ್ನಾಗಿಸಿದ್ದು, ಕಲೆಯನ್ನೇ ನಂಬಿಕೊಂಡು ಬದುಕಿರುವ ಹಲವಾರು ಕುಟುಂಬಗಳಿಗೆ ಅನಿರೀಕ್ಷಿತವಾಗಿ ಒದಗಿಬಂದಿರುವ ಕರೋನ ಸಾಂಕ್ರಾಮಿಕದ ಹೊಡೆತವು ಜರ್ಝರಿತರನ್ನಾಗಿಸಿದೆ. ಕಲೆಯು ಉಳಿಯಬೇಕೆಂದರೆ,ಕಲಾವಿದರ ಯೋಗಕ್ಷೇಮವೂ ಅವಶ್ಯಕ.

'ಕಲಾ ನಿಧಿ 2021' ಬೆಂಗಳೂರು ದಕ್ಷಿಣ ಸಂಸದರಾದ ಶ್ರೀ ತೇಜಸ್ವೀ ಸೂರ್ಯ ರವರ ನೇತೃತ್ವದಲ್ಲಿ, ಉಪಮುಖ್ಯಮಂತ್ರಿ ಶ್ರೀ ಸಿ ಎನ್ ಅಶ್ವತ್ಥ್ ನಾರಾಯಣ್ ರವರ ಸಹಕಾರದೊಂದಿಗೆ ಕಲಾವಿದರ ಕುಟುಂಬಗಳಿಗೆ ನೆರವಾಗಲು ಆರಂಭಿಸಿರುವ ವಿನೂತನ, ವಿಭಿನ್ನ ಅಭಿಯಾನವಾಗಿದ್ದು, ದೇಶದ ಪ್ರಖ್ಯಾತ ಕಲಾವಿದರ ಸಹಕಾರದೊಂದಿಗೆ, ಕನ್ನಡದ ಹೆಸರಾಂತ ಗಾಯಕರಾದ ಶ್ರೀ ವಿಜಯ್ ಪ್ರಕಾಶ್ ಉಸ್ತುವಾರಿಯಲ್ಲಿ ಆಯೋಜನೆಗೊಳಿಸಲಾಗಿದೆ.

ದೇಶದ ಹೆಸರಾಂತ ಕಲಾವಿದರಾದ ಶ್ರೀ ಸೋನು ನಿಗಮ್, ಶ್ರೀ ಶಂಕರ್ ಮಹಾದೇವನ್, ಶ್ರೀ ಹರಿಹರನ್, ಶ್ರೀ ಕುನಾಲ್ ಗಾಂಜಾವಾಲ, ಶ್ರೀ ರಾಜೇಶ್ ಕೃಷ್ಣನ್, ಶ್ರೀ ಅರ್ಜುನ್ ಜನ್ಯ,ಶ್ರೀ ಗುರು ಕಿರಣ್, ಶ್ರೀ ರಘು ದೀಕ್ಷಿತ್, ಶ್ರೀಮತಿ ಅನುರಾಧ ಭಟ್,ಶ್ರೀಮತಿ ಎಂ ಡಿ ಪಲ್ಲವಿ,ಶ್ರೀ ವಿದ್ಯಾಭೂಷಣ, ಶ್ರೀ ಪುತ್ತೂರು ನರಸಿಂಹ ನಾಯಕ್, ಶ್ರೀ ಆನೂರು ಅನಂತಕೃಷ್ಣ, ಶ್ರೀ ಸಂಜಿತ್ ಹೆಗ್ಡೆ ಸೇರಿದಂತೆ ಇತರರು ಈ 'ಕಲಾ ನಿಧಿ 2021'ರ ಭಾಗವಾಗಲಿದ್ದು, ಸಾರ್ವಜನಿಕರಿಗೆ ಆನ್ ಲೈನ್ ಸಂಗೀತದ ರಸದೌತಣ ಒದಗಿಸುವುದರೊಂದಿಗೆ ಕಲಾವಿದರ ಕುಟುಂಬಗಳಿಗೆ ಸಹಾಯಹಸ್ತ ಚಾಚಲಿದ್ದಾರೆ.

ಈ ಕಾರ್ಯಕ್ರಮವು ನಿಗದಿತ ದಿನಗಳಂದು  ಪ್ರತಿ ನಿತ್ಯ  ಪ್ರೈಮ್ ಟೈಮ್ ನಲ್ಲಿ ಫೇಸ್ ಬುಕ್, ಟ್ವಿಟರ್ ಹಾಗೂ ಯೂಟ್ಯೂಬ್ ವೇದಿಕೆಗಳಲ್ಲಿ ಪ್ರಸಾರವಾಗಲಿದ್ದು, ಉಚಿತ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ. ಫೈನಲ್ ನಲ್ಲಿ ಶ್ರೀ ಸೋನು ನಿಗಮ್ ಪ್ರಮುಖ ಆಕರ್ಷಣೆಯಾಗಿ ಪಾಲ್ಗೊಳ್ಳಲಿರುವುದು ವಿಶೇಷ.

ಈ ಸದುದ್ದೇಶದ ಕಾರ್ಯಕ್ಕೆ ಸಹಕಾರ ನೀಡುತ್ತಿರುವ ಶ್ರೀ ಶಂಕರ್ ಮಹಾದೇವನ್, ಶ್ರೀ ಹರಿಹರನ್, ಶ್ರೀ ಹಂಸಲೇಖ, ಶ್ರೀ ಕಾರ್ತಿಕ್ ಹಾಗೂ ಶ್ರೀ ಶ್ರೀನಿವಾಸ್ ರವರಿಗೆ ಧನ್ಯವಾದಗಳು.

'ಕಲಾನಿಧಿ 2021' ದೇಶದ ಪ್ರಮುಖ ಕಲಾವಿದರು, ಮಾನವೀಯ ಕಳಕಳಿಗೆ ಒಂದಾಗುತ್ತಿರುವ ಮುಖ್ಯ ವೇದಿಕೆಯಾಗಿದ್ದು, ಈ ಕಾರ್ಯಕ್ಕೆ ನಿಮ್ಮಿಂದ ಹರಿದುಬರುವ ನಿಧಿಯನ್ನು ಬೆಂಗಳೂರು & ನಾಡಿನ ನೂರಾರು ಕಲಾವಿದರಿಗೆ ನೇರವಾಗಿ ಅವರ ಬ್ಯಾಂಕ್ ಅಕೌಂಟ್ ಮೂಲಕ ಸಂದಾಯಗೊಳಿಸಲಾಗುವುದು.

ಈ ವೇದಿಕೆಯಡಿಯಲ್ಲಿ ಸಂಗೀತಗಾರರು, ಸಹಕಲಾವಿದರ ಸಂಕಷ್ಟಕ್ಕೆ ಕೈಜೋಡಿಸಲಿದ್ದು, ನ ಇಂತಹ ಅನಿರೀಕ್ಷಿತ ಸನ್ನಿವೇಶದಲ್ಲಿ ನಿಮ್ಮ ಕಾಣಿಕೆಯಿಂದ ಕಲಾವಿದರ ಕುಟುಂಬಗಳಿಗೆ ಸಹಾಯವಾಗಲಿದೆ.

ಧನ್ಯವಾದಗಳು.

To donate in Foreign Currency  
Foreign Donation: FCRA Account  
Account Name : Udupa Foundation
Bank : State Bank of India
Account Number: 38510572126
SWIFT CODE - SBININBB423

Read More

Know someone in need of funds? Refer to us
support