Help Mohammed Nawaz Recover From Head Injury | Milaap

Help Mohammed Nawaz Recover From Head Injury

Ask for an update

Story

ಬೆಂಗಳೂರಿನ ಬೊಮ್ಮನಹಳ್ಳಿಯ  ,ಮಹಮ್ಮದ್ ನವಾಜ್ ಎಂಟು ವರ್ಷ ಪ್ರಾಯದ ಹುಡುಗ, ಶಾಲೆಯಿಂದ ಮನೆಗೆ ಬರುವಾಗ ತಲೆ ತಿರುಗಿ ಬಿದ್ದಿದ್ದು ನಂತರ ದೇಹದ ಯಾವುದೇ ಭಾಗದಲ್ಲಿ ಚಲನವಲನಗಳು ಇಲ್ಲದೇ, ಇವನನ್ನು ಸನ್ ಜಾನ್  ಆಸ್ಪತ್ರೆ, ಬೆಂಗೂಳೂರು ಇಲ್ಲಿನ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆಗಾಗಿ ಸೇರಿಸಲಾಗಿದೆ.
ಕಳೆದ ನಲವತ್ತು ದಿನಗಳಿಂದ ಈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದದು, ಇದುವರೆಗೂ ಸನ್ ಜಾನ್ ಆಸ್ಪತ್ರೆಗೆ ಎಂಟು ಲಕ್ಷ ಹಣ ಸಾಲ ಮಾಡಿ ಕಟ್ಟಿದ್ದು, ಒಂದು ದಿನಕ್ಕೆ ಹತ್ತು ಸಾವಿರ ಹಣ ಆಸ್ಪತ್ರೆಗೆ ಕಟ್ಟಬೇಕಾಗಿದೆ. ಈಗ ಪೋಷಕರಲ್ಲಿ
ಹಣ ವಿಲ್ಲದೆ, ಪರದಾಡುವ ಪರಿಸ್ಥಿತಿ ಉಂಟಾಗಿದ್ದು ನಿಮ್ಮ ಸಹಾಯ ಹಸ್ತ ಕೇಳಿರುತ್ತಾರೆ...
ಒಂದು ಜೀವ ಉಳಿಸಲು ನಮ್ಮಿಂದ ಸಾಧ್ಯನ ?
ಎಲ್ಲರಿಗೂ ದಯವಿಟ್ಟು ‌ಈ ವಿಡಿಯೋ ಶೇರ್ ಮಾಡಿ
ಈ ಮಗುವಿಗೆ ನಿಮ್ಮ ಕೈಲಾಗುವ  ಸಹಾಯ ಮಾಡಿ
Content Disclaimer: The facts and opinions, expressed in this fundraiser page are those of the campaign organiser or users, and not Milaap.
Rs.550 raised

Goal: Rs.500,000

Beneficiary: Mohammed nawaz info_outline

Supporters (2)

Sm
Sayed donated Rs.500
S
SAJEEDA donated Rs.50