Fundraise for a Cause with Milaap : the Best Crowdfunding | Milaap
6th July 2018
6th July 2018

Dear Gou Bandhus ,

With the blessings of Gou Mata and with all of your contribution and support , we are happy to share that the first milestone of 'Gou Swarga' has been inaugurated on May 27th of 2018. With this establishment we are witnessing hundreds of cows are already coming to 'Gou Swarga'

HH SrI Shankaracharya Sri Raghaveshwara Bharati swamiji's envision and involvement has truly contributed to make 'Gou Swarga' is truly unique in the world . It was each one of your contribution and support indeed mattered for making this dream to reality . May goddess Goumata bless you and and your family for prosperous life ahead.

Dear Gou Bandhu , as you know it is just a beginning in this journey. As it is going to shelter for thousands of Gouvu in coming days , we all know that it needs to be self contained and self sustainable. 

As you also know , to provide fodder , water and shelter for thousands of 'Gou' is not easy and only possible with all of your co operation and active support. We sincerely request each one of you to share the uniqueness , significance and importance of  'Gou Swarga' in all your friends and relatives circle so that they also would be involved in this noble work of coming up with a system for providing fodder for Gouand protecting Desi breed Gou 

Thanking you
Gou Bandhu Balaga
--------------------------------------------------
ಆತ್ಮೀಯ ಗೋ ಬಂಧುಗಳೇ ,

ಗೋಮಾತೆಯ ಅನುಗ್ರಹ ಹಾಗೂ ತಮ್ಮೆಲ್ಲರ ಸಹಕಾರದಿಂದ ಗೋ ರಕ್ಷಣೆಯ ನಿಟ್ಟಿನಲ್ಲಿ ದೊಡ್ಡ ಮೈಲಿಗಲ್ಲಾಗಿರುವ ಗೋ ಸ್ವರ್ಗದ ಮೊದಲ ಹಂತದ ಉದ್ಘಾಟನೆ ಕಳೆದ ಮೇ ಇಪ್ಪತ್ತೇಳರ ಭಾನುವಾರ ನಡೆದಿದ್ದು , ನೂರಾರು ಗೋವುಗಳು ಹಂತ ಹಂತವಾಗಿ ಅಲ್ಲಿಗೆ ಆಗಮಿಸಲಾರಂಭಿಸಿವೆ 

ಪರಮ ಪೂಜ್ಯ ಶ್ರೀ ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಪರಿ ಕಲ್ಪನೆ ಹಾಗೂ ಮಾರ್ಗದರ್ಶನದ ವಿಶ್ವದಲ್ಲೇ ವಿಶಿಷ್ಟವಾದ 'ಗೋ ಸ್ವರ್ಗ' ಇವತ್ತಿನ ಹಂತಕ್ಕೆ ಬಂದು ನೂರಾರು ಗೋವಿಗೆ ಆಶ್ರಯ ಕೊಡುವಂತಾಗಲು ತಮ್ಮೆಲ್ಲರ ಸಹಕಾರ ಅತ್ಯಮೂಲ್ಯವಾದದ್ದು . ಮೊದಲಿಗೆ ಅದಕ್ಕೆ ಧನ್ಯವಾದ ಸಮರ್ಪಿಸುತ್ತೇವೆ ಹಾಗೂ ಗೋ ಮತ್ತು ಗುರುಗಳ ಆಶೀರ್ವಾದ ತಮ್ಮ ಮತ್ತು ತಮ್ಮ ಕುಟುಂಬಗಳ ಮೇಲಿರಲಿ ಮಾತ್ರವಲ್ಲದೆ ಉತ್ತಮ ಶ್ರೇಯಸ್ಸು ತಮಗೆ ಸಿಗಲಿ ಎಂದು ಗೋ ಗುರುಗಳಲ್ಲಿ ಪ್ರಾರ್ಥಿಸುತ್ತೇವೆ 

ಗೋ ಬಂಧುಗಳೇ , ಇದು ಆರಂಭ ಮಾತ್ರ - ಶ್ರೀಗಳ ವಿಶಿಷ್ಟ ಪರಿಕಲ್ಪನೆಯ ಗೋ ಸ್ವರ್ಗ ಸಹಸ್ರಾರು ಗೋವುಗಳಿಗೆ ಆಶ್ರಯಧಾಮ ಆಗಬೇಕಲ್ಲದೆ ಅದಕ್ಕೆ ಬೇಕಾದ ರೀತಿಯಲ್ಲಿ ಅದು 'ಸೆಲ್ಫ್ ಕಂಟೈನ್ಡ್ ಅಂಡ್ ಸೆಲ್ಫ್ sustaining ' ಮಾಡುವ ಪ್ರಯತ್ನ ಮಾಡುವುದು ಗೋ ಬಂಧುಗಳಾದ ನಮ್ಮೆಲ್ಲರ ಜವಾಬ್ದಾರಿ . 

ಸಾವಿರಾರು ಗೋವುಗಳಿಗೆ ಬೇಕಾದ ಮೇವು ನೀರು ನೆರಳು ಒದಗಿಸಲು ಸಾಧ್ಯವಿದ್ದರೆ ಅದು ಗೋಮಾತೆಯ ಆಶೀರ್ವಾದ ಹಾಗೂ ತಮ್ಮೆಲ್ಲರ ತುಂಬು ಹೃದಯದ ಸಹಕಾರದಿಂದ ಮಾತ್ರ .. ತಾವೆಲ್ಲರೂ ಕೂಡ ತಮ್ಮ ಬಂಧು ಮಿತ್ರರಲ್ಲಿ , 'ಗೋ ಸ್ವರ್ಗ' ದ ವೈಶಿಷ್ಟತೆ ಯನ್ನು ತಿಳಿಸಿ ಈ ಮಹತ್ತರ ಪುಣ್ಯ ಕಾರ್ಯದಲ್ಲಿ ಅವರನ್ನೂ ಭಾಗಿ ಗೊಳಿಸಬೇಕಾಗಿ ಕೋರಿ ಕೊಳ್ಳುತ್ತೇವೆ 

ನಮಸ್ಕಾರಗಳೊಂದಿಗೆ 
ಗೋ ಬಂಧು ಬಳಗ 