Help my bro to recover by undergoing lung transplant | Milaap
Help my bro to recover by undergoing lung transplant
4%
Raised
Rs.1,48,601
of Rs.35,00,000
64 supporters
  • S

    Created by

    Sukumar
  • T

    This fundraiser will benefit

    Tharanath

    from Bangalore, Karnataka

My name is Tharanatha Sapaliga. I am 38 years old and is residing at Kadandale near Moodabidre, Mangalore. I have been diagnosed with Bilateral Lungs Failure (Kartagener's syndrome/Bilateral bronchiectasis/Cor Pulmonale/Severe Pulmonary hypertension). I am under treatment from Global Hospital, Chennai. I am surviving with oxygen machine support 24hrs at home now. As per Doctors' advice Lungs Transplantation is the only option to survive.

The transplantation surgery cost is Rs.35 lakhs and other major expenses are pre-transplant evaluation, medicines, oxygen equipments, other equipments and organ carrying cost. Total cost is estimated around 55 to 60 lakhs. We have already spent lakhs of money for my treatment. Now this news is a big shock to my family. Please come forward to help me. Your contribution will immensely help my family. I need your support to recover from this condition. Do contribute and share this campaign with your friends and family.

ಶ್ವಾಸಕೋಶ ಕಸಿ ಮಾಡುವ ಮೂಲಕ ಶ್ವಾಸಕೋಶದ ವೈಫಲ್ಯದಿಂದ ಚೇತರಿಸಿಕೊಳ್ಳಲು ದಯವಿಟ್ಟು ನನಗೆ ಬೆಂಬಲ ನೀಡಿ.

ನನ್ನ ಹೆಸರು ತಾರಾನಾಥ ಸಪಲಿಗ. ನನ್ನ ವಯಸ್ಸು 38 ವರ್ಷ ಮತ್ತು ಮಂಗಳೂರಿನ ಮೂಡಬಿದ್ರೆ ಬಳಿಯ ಕಡಂದಲೆ ಎಂಬಲ್ಲಿ ವಾಸಿಸುತ್ತಿದ್ದೇನೆ. ನನಗೆ ಎರಡೂ ಶ್ವಾಸಕೋಶದ ವೈಫಲ್ಯ (ಕಾರ್ಟಜೆನರ್ಸ್ ಸಿಂಡ್ರೋಮ್ / ಎರಡೂ ಕಡೆ ಬ್ರಾಂಕಿಯಕ್ಟಾಸಿಸ್ / ಕಾರ್ ಪಲ್ಮೋನೇಲ್ /  ಶ್ವಾಸಕೋಶದ ಅಧಿಕ ರಕ್ತದೊತ್ತಡ  ) ಇರುವುದು ಪತ್ತೆಯಾಗಿದೆ. ನಾನು ಚೆನ್ನೈನ ಗ್ಲೋಬಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇನೆ. ನಾನು ಮನೆಯಲ್ಲಿ ದಿನದ 24 ಗಂಟೆ ಆಮ್ಲಜನಕ ಯಂತ್ರದ ಬೆಂಬಲದೊಂದಿಗೆ ಬದುಕುತ್ತಿದ್ದೇನೆ. ವೈದ್ಯರು ಸಲಹೆ ನೀಡುವಂತೆ ಶ್ವಾಸಕೋಶ ಕಸಿ ಬದುಕುಳಿಯುವ ಏಕೈಕ ಆಯ್ಕೆಯಾಗಿದೆ.

ಶ್ವಾಸಕೋಶ ಕಸಿ ಶಸ್ತ್ರಚಿಕಿತ್ಸೆ ವೆಚ್ಚ 35 ಲಕ್ಷ ರೂ. ಸೇರಿದಂತೆ ಪ್ರಮುಖ ವೆಚ್ಚಗಳು ಅಂಗ ಕಸಿ ಪೂರ್ವ ತಪಾಸಣೆ, ಔಷಧಿಗಳು ಮತ್ತು ಆಮ್ಲಜನಕ ಉಪಕರಣಗಳು, ಇತರ ಉಪಕರಣಗಳು ಮತ್ತು ಅಂಗ ಸಾಗಿಸುವ ವೆಚ್ಚ ಸೇರಿದಂತೆ ಒಟ್ಟು ಸುಮಾರು 55 ರಿಂದ 60 ಲಕ್ಷ ರೂ. ಅಂದಾಜು ಮಾಡಲಾಗಿದೆ. ನನ್ನ ಚಿಕಿತ್ಸೆಗಾಗಿ ನಾವು ಈಗಾಗಲೇ ಲಕ್ಷಾಂತರ ಹಣವನ್ನು ಖರ್ಚು ಮಾಡಿದ್ದೇವೆ. ಈಗ ಈ ಸುದ್ದಿ ನಮ್ಮ ಕುಟುಂಬಕ್ಕೆ ದೊಡ್ಡ ಆಘಾತವಾಗಿದೆ. ದಯವಿಟ್ಟು ನನಗೆ ಸಹಾಯ ಮಾಡಲು ಮುಂದೆ ಬನ್ನಿ. ನಿಮ್ಮ ಈ ಕೊಡುಗೆ ನನ್ನ ಕುಟುಂಬಕ್ಕೆ ಅಪಾರ ಸಹಾಯ ಮಾಡುತ್ತದೆ. ಈ ಸ್ಥಿತಿಯಿಂದ ಚೇತರಿಸಿಕೊಳ್ಳಲು ನನಗೆ ನಿಮ್ಮ ಬೆಂಬಲ ಬೇಕು. ದಯವಿಟ್ಟು ಕೊಡುಗೆ ನೀಡಿ ಮತ್ತು ಈ ಅಭಿಯಾನವನ್ನು ನಿಮ್ಮ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಹಂಚಿಕೊಳ್ಳಿ.

Read More

Know someone in need of funds for a medical emergency? Refer to us
support