Help hari fight leg & lungs problems | Milaap
Help hari fight leg & lungs problems
1%
Raised
Rs.200
of Rs.2,00,000
2 supporters
  • SC

    Created by

    Shreedhar C
  • sg

    This fundraiser will benefit

    shridhar gowda

    from Magadi, Karnataka

Story

Name : magadi Rangaiaha
Form : magadi
Problem:
ನನ್ನ ತಾತ ನಿನಗೆ ಇಬ್ರು ಮಕ್ಕಳು ಇದಾರೆ ಒಂದು ಹೆಣ್ಣು ಮತ್ತೆ ಗಂಡು. ನನ್ನ ತಾತ  ನ ಸರಿಯಾಗಿ ನೋಡಿಕೊಳ್ತಾ ಇಲ್ಲಾ  ಹೆಂಡತಿ ಮಾತು ಕೇಳಿ
ನನ್ನ ತಾತ ಸ್ವಲ್ಪ ಮೊತ್ತವನ್ನು ಉಳಿಸಿಕೊಂಡು ಇದ್ರು ಅದನ್ನೂ ಅವರ ಮಗ ಕಿತ್ತು ಕೊಂಡು ಇದಾರೆ . ನನ್ನ ಅಜ್ಜಿ ಅತಿರಾ ಸ್ವಲ್ಪ ಚಿನ್ನ ಇಟ್ಟುಕೊಂಡು ಇದ್ರೂ ಕಷ್ಟದ ಸಮಯಕ್ಕೆ ಆಗುತ್ತೆ ಅಂತಯಾವುದೇ ಬಿಡದೇ ಯಲ್ಲಾ ಕಿತ್ತುಕೊಂಡು ಇದಾರೆ   ನನ್ನ ತಾತ ಕರೆ ಮಾಡಿ ಯಲ್ಲವಿಷಯ ಹೇಳುತ ಇದ್ರುಒಂದೂ ದಿನಾ ಕಾಲ್ ಮಾಡಿ ನನ್ನ ಮನೆಗೆ ಬರುತಿರುವಾಗ ಕಾರ್ ಡಿಕ್ಕಿ ಹೊಡೆದು ಹೋದರು ನಮ್ಮ ಅತಿರ ಇರೋ ಮೊತ್ತ ಯಲ್ಲ ಕರ್ಚು ಆಗಿದೆ ಇನ್ನು 3 ದಿನ ಧಲ್ಲಿ leg & lungs operation 
 ಈಧೆ  ನಿಮ್ಮ ಕಯ್ಯಲ್ಲಿ ಹೆಸ್ಟು ಆಗುತ್ತೋ ಸಹಾಯ ಮಾಡಿ ಒಂದೂಜೀವ ಉಳಿಸಿ 
THANK YOU ...




Read More

Know someone in need of funds for a medical emergency? Refer to us
support