Hi, My name is Preetam Nayak and I am here to raise funds for my friend's mother Rathnavathi Shetty who is 56 years old. Rathnavathi is a housewife.
Rathnavathi Shetty lives in Udupi, Karnataka with her children. She is suffering from a spinal cord injury for the past few days.
She is currently admitted and receiving treatment and medications at Kasturba Hospital Manipal. Until now, we've spent about Rs. 200000.
We've arranged the amount from savings & loans. In the next 27 days, we need Rs.1,00,000.00 more for further medication. Please come forward to support my cause. Any contribution will be of immense help. Do contribute and share this campaign link with your friends and family.
ನನ್ನ ಗೆಳೆಯರಾದ ಸಂತೋಷ ಶೆಟ್ಟಿ ಇವರ ತಾಯಿ ರತ್ನಾವತಿ ಶೆಡ್ತಿಯವರು ಕಟ್ಟಿಗೆ ತರಲು ಕಾಡಿಗೆ ಹೋದಾಗ ಬಿದ್ದು ಬೆನ್ನು ಮೂಳೆಗೆ ಬಲವಾದ ಪೆಟ್ಟು ಬಿದ್ದ ಕಾರಣ ಹಾಸಿಗೆಯಲ್ಲಿ ಮಲಗುವಂತಹ ಪರಿಸ್ಥಿತಿ ಎದುರಾಗಿದೆ.. ತಿಂಗಳಿಗೆ ಸರಿ ಸುಮಾರು 15000 ಕ್ಕೂ ಹೆಚ್ಚಿನ ವೆಚ್ಚದ ಮೆಡಿಸಿನ್ ಬೇಕಾಗುತ್ತದೆ ಎಂದು ವೈದ್ಯರು ತಿಳಸಿದ್ದಾರೆ. ಆದರೆ ಇವರದ್ದು ಬಡ ಕುಟುಂಬ. ಮಗ ಸಂತೋಷ ಶೆಟ್ಟಿ ಒಬ್ಬ ಯಕ್ಷಗಾನ ಕಲಾವಿದ ಕೋರೋನದಿಂದಾಗಿ ಅದಕ್ಕೂ ಕುತ್ತು ಬಂದಿದೆ. ಬಡತನದ ನಡುವೆ ಇಂತಹ ಒಂದು ದುರ್ಘಟನೆ ಸಂಭವಿಸಿದ ಕಾರಣದಿಂದ ಇವರ ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟಿದೆ ಆದಕಾರಣ ಸ್ನೇಹಿತರಾದ ನೀವು ನಿಮ್ಮ ಕೈಲಾದಷ್ಟು ಸಹಾಯಮಾಡಿ ಎಂದು ಈ ಮೂಲಕ ವಿಜ್ಞಾಪಿಸಿಕೊಳ್ಳುತಿದ್ದೇನೆ.