ವೃದ್ಧಾಶ್ರಮ ಉಳಿವಿಗಾಗಿ ಸಹಕರಿಸಿ.
ಹಿರಿಯರಿಗೆ ಸೇವೆ ಮಾಡಬೇಕೆಂಬ ಉದ್ದೇಶದಿಂದ, 28-MAY 2015 ರಂದು ಹೊಯ್ಸಳ ಹೋಮ್ ಟ್ರಸ್ಟ್ ರಿಜಿಸ್ಟರ್ ಪ್ರಾರಂಭವಾಯಿತು. ಈಗಾಗಲೇ ಸುಮಾರು 30 ಹಿರಿಯರಿಗೆ ನಮ್ಮ ಸಂಸ್ಥೆಯಿಂದ ಸೇವೆಸಲ್ಲಿಸುತ್ತಾ ಇದ್ದೇವೆ. ಸಂಸ್ಥೆಗೆ ದಾನಿಗಳು ಕಮ್ಮಿ ಇರುವುದರಿಂದ ನಿಮ್ಮಿಂದ ಧನಸಹಾಯ ಬಯಸುತ್ತಿದ್ದೇವೆ . ಕರೋನಾ ಲಾಕ್ಡೌನ್ ನಂತರ ನಮ್ಮ ಆಶ್ರಮ ಮುಚ್ಚುವ ಪರಿಸ್ಥಿತಿಗೆ ಬಂದಿದೆ ತಿಂಗಳಿಗೆ rs.40,000 ಕಟ್ಟಡ ಬಾಡಿಗೆ ಹಾಗೂ ಸುಮಾರು 8 ಮಂದಿ ಕೆಲಸಗಾರರಿಗೆ ಒಂದು ಲಕ್ಷ ಸಂಬಳ ಕೊಡಬೇಕು, ಹೀಗಾಗಿ ಸುಮಾರು ತಿಂಗಳುಗಳಿಂದ ನಮ್ಮ ಸಂಸ್ಥೆಯು ತುಂಬಾ ಶೋಚನೀಯ ಸ್ಥಿತಿಯಲ್ಲಿ ಇದೆ.ಸಂಸ್ಥೆ ಮುಚ್ಚಬಾರದು ಇನ್ನಷ್ಟು ಹಿರಿಯರ ಸೇವೆ ನಮ್ಮ ಸಂಸ್ಥೆಯಿಂದ ಆಗಬೇಕೆಂದು ನಮ್ಮ ಉದ್ದೇಶ ಹಾಗಾಗಿ ನಿಮ್ಮೆಲ್ಲರಲ್ಲಿ ನಮ್ಮ ಸಂಸ್ಥೆಗೆ ಧನಸಹಾಯ ನೀಡಿ ಸಹಕರಿಸಬೇಕಾಗಿ ವಿನಂತಿ ಸುಮಾರು 5 ಲಕ್ಷ ಧನ ಸಹಾಯ ಬೇಕು. ನಿಮ್ಮ ಸಹಾಯದಿಂದ, ನಮ್ಮ ಆಶ್ರಮದ ಹಿರಿಯರ ಮುಖದಲ್ಲಿ ನಗುವನ್ನು ತರಿಸಬೇಕಾಗಿ ವಿನಂತಿ ಇನ್ನು ಮುಂದೆಯೂ ಹಿರಿಯರ ಸೇವೆ ನಮ್ಮಿಂದ ಹಾಗಬೇಕು, ನಮ್ಮ ಸಂಸ್ಥೆಗೆ ನಿಮ್ಮ ಸಹಾಯದ ಮೊತ್ತವನ್ನು ಹಾಕಬೇಕಾಗಿ ವಿನಂತಿ.
Support the survival of the elderly.
To serve the elderly, the Hoysala Home Trust Register opened on 28-MAY 2015. We already have about 30 seniors serving our organization. Donors to the organization are seeking funding from you. Our ashram has come to a standstill after the corona lockdown. Salary should be paid, so our organization is in a very deplorable state for several months. With your help, the request to bring a smile on the faces of the elders of our monastery is no longer the service of the elders, but a request to put the amount of your help to our institution.