Help my son CHETHANA N G for his kidney transplantation | Milaap
Help my son CHETHANA N G for his kidney transplantation
3%
Raised
Rs.42,022
of Rs.1,500,000
20 supporters
  • CG

    Created by

    CHETHANA G
  • C

    This fundraiser will benefit

    Chethana

    from Naranapura Chikmagalur

I am N O Vijaya and my son Chethana N G is suffering from end stage renal disease (ESRD). Both of his kidneys have failed and he needs dialysis 3 times a week at 4 hours a day for each dialysis run. Due to the dialysis his body is getting infected frequently and creating more complications which are very painful.
According to the nephrologist whom he has consulted, transplant is the best recommended treatment for him as both his kidneys are damaged. His doctor recommended that a living donor transplant is the best option for him to live a healthy life. I am ready to give one of my kidneys to him which may extend his healthy life of 20 to 30 years.
The operation costs for transplant and post- operative treatment would come to approx. Rupees 15lakhs. He is working in a private company and his financial situation is not so good to bear the above high cost and whole family with two small children (4 years baby and 5 months baby) are dependent on his earnings which cannot be expected from him at this situation.
At this stage he doesn't want to lose the opportunity and hope, I hereby request the kind hearted donors to help me in this critical situation. Attached document is only the estimation of operation and the medical expenses not included in this estimation.
ನಾನು ಎನ್ ಓ ವಿಜಯ . ನನ್ನ ಮಗ ಚೇತನ ಎನ್ ಜಿ ಕಿಡ್ನಿ ಸಮಸ್ಯೆ ಇಂದ ಬಳಲುತ್ತಿದ್ದು ಆತನ ಎರೆಡು ಕಿಡ್ನಿಗಳು ಕಾರ್ಯ ನಿರ್ವಹಿಸದ ಕಾರಣ ಒಂದು ವಾರಕ್ಕೆ ಮೂರು ಬಾರಿ ದಿನಕ್ಕೆ ನಾಲ್ಕು ತಾಸಿನಂತೆ ಡಯಾಲಿಸಿಸ್ ಮಾಡಲಾಗುತ್ತಿದೆ. ಇದು ಅವನಿಗೆ ತುಂಬಾ ನೋವನ್ನುಂಟು ಮಾಡುತ್ತಿರುತ್ತದೆ ಹಾಗಾಗಿ ವೈದ್ಯರ ಸಲಹೆ ಮೇರೆಗೆ ಆತನ ಒಂದು ಕಿಡ್ನಿಯನ್ನು ಬದಲಾಯಿಸಬೇಕಾಗಿದೆ. ಹಾಗಾಗಿ ನಾನು ನನ್ನ ಮಗನಿಗೆ ನನ್ನ ಒಂದು ಕಿಡ್ನಿಯನ್ನು ದಾನವಾಗಿ ನೀಡುತ್ತಿದ್ದೇನೆ. ಇದು ಅವನಿಗೆ ಮುಂದಿನ ಇಪ್ಪತ್ತರಿಂದ ಮೂವತ್ತು ವರ್ಷಗಳ ಜೀವ ದಾನ ನೀಡಿದಂತಾಗುತ್ತದೆ.
ಹಾಗಾಗಿ ನಾವು ನನ್ನ ಮಗನಿಗೆ ಶಸ್ತ್ರ ಚಿಕಿತ್ಸೆ ಮಾಡಿಸಬೇಕೆಂದು ತೀರ್ಮಾನಿಸಿದ್ದು ಜನವರಿ ತಿಂಗಳ ಎರಡನೇ ವಾರದಲ್ಲಿ ಬೆಂಗಳೂರಿನ ಬಿ.ಜಿ.ಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ ಹಾಗಾಗಿ ಚಿಕಿತ್ಸೆಗೆ ಬರಿಸುವ ಖರ್ಚು ಅಂದಾಜು ೧೫ ಲಕ್ಷ ರೂಪಾಯಿಗಳು ಎಂದು ಅಂದಾಜಿಸಲಾಗಿದೆ.
ಇಂತಹ ಪರಿಸ್ಥಿತಿಯಲ್ಲಿ ನನ್ನ ಮಗನಿಗೆ ಹಣದ ಅವಶ್ಯಕತೆಯಿದ್ದು ಸಹೃದಯಿಗಳಾದ ತಾವುಗಳು ತಮ್ಮ ಕೈಲಾದ ಸಾಹಯ ಮಾಡಬೇಕಾಗಿ ಕೇಳಿಕೊಳ್ಳುತ್ತೇನೆ.
ಧನ್ಯವಾದಗಳೊಂದಿಗೆ
ಇಂತಿ ನಿಮ್ಮ 
ಎನ್ ಓ ವಿಜಯ

Read More

Know someone in need of funds for a medical emergency? Refer to us
support