RPL- 3 Rangabhoomi Premier League - Support Kannada Theatre | Milaap
RPL- 3 Rangabhoomi Premier League - Support Kannada Theatre

109 people have bought this item

  • Anonymous

    Created by

    Prayog Studio
  • PS

    This sale will benefit

    Prayog Studio

    from Bengaluru, Karnataka


RPL -3 - Rangabhoomi Premier League is an unique initiative by Vishwapatha Kalasangama Theatre team and Prayog Studio and Only Kannada OTT are joining hands to support this unique concept to make it live streaming in OTT.

Objective of this RPL is to support Kannada Theatre's and artists through this tournament .

We would like to produce more theatre plays and stream in OTT and help them with your generous support .

Click on the 'Buy Now' button and donate minimum at just Rs 250. You will also get 'Only Kannada' OTT One Year subscription free for the
ticket buyers as complementary.

Only Kannada OTT is live now with your generous support .

Download and Subscribe and share it your family and friends  support Artists.

For Android Phones 👇

https://play.google.com/store/apps/details?id=com.ok.android

For Apple Phones 👇

https://apps.apple.com/in/app/only-kannada/id1589906905

For Web app 👇

https://onlykannadaott.com


O.K - Only ಕನ್ನಡ OTT an initiative by Prayog Studio Exclusively for
Kannada and its regional languages performing arts.

Only Kannada objective is to support our regional artists and
technicians who have embraced art as a full-time profession and our art
forms and spread the patriotism about Kannada and its Culture globally
with unrivaled contents through our digital OTT platform.

Click on the 'Buy Now' button and get your tickets at just Rs 250. You will also get 'Only Kannada' OTT One Year subscription free for the
ticket buyers as complementary.


Do not miss the show and spread the word to your friends and family.

Only ಕನ್ನಡ OTT- ಪ್ರಯೋಗ್ ಸ್ಟುಡಿಯೋ ಪ್ರಸ್ತುತದಲ್ಲಿ ಕನ್ನಡದ ಹಾಗೂ ಅದರ ಪ್ರಾದೇಶಿಕ ಭಾಷೆಗಳ ಕಲಾಪ್ರಕಾರಗಳಿಗೆ ,ಹಾಗೂ ಕಲಾವಿದರಿಗೆ ನೆರವಾಗಲು ತರುತ್ತಿರುವ OTT ವೇದಿಕೆ. Only ಕನ್ನಡ OTT ಮೂಲ ಉದ್ದೇಶ ಕಲೆಯನ್ನು ಪೂರ್ಣ ಪ್ರಮಾಣದ ವೃತ್ತಿಯನ್ನಾಗಿ ಸ್ವೀಕರಿಸಿದ ನಾಡಿನ ಕಲಾವಿದರಿಗೆ ನೆರವಾಗುವುದು ಹಾಗೂ ಕನ್ನಡದ ಹಾಗೂ ಅದರ ಪ್ರಾದೇಶಿಕ ಭಾಷೆಗಳ ಕಲಾಸಂಸ್ಕೃತಿಯನ್ನು ವಿಶ್ವದ ಮೂಲೆ ಮೂಲೆಗೆ ತಲುಪಿಸುವುದು ನಮ್ಮ OTT ಡಿಜಿಟಲ್ ಪ್ಲಾಟ್ ಫಾರ್ಮ್ ಮೂಲಕ.

ಕಲಾವಿದರು ನಮ್ಮ ನಾಡಿನ ಸಂಸ್ಕ್ರತಿಯ ರಾಯಭಾರಿಗಳು ಹಾಗೂ ನಾಡಿನ ಸಂಪತ್ತು  ಎಂದು ನಾವು ನಂಬಿದ್ದೇವೆ.

ನಾಡಿನ ಕಲಾವಿದರು ಅದರ ತಂತ್ರಜ್ಞನರು ಸಂಕಷ್ಟದ ದಿನಗಳಲ್ಲಿ ಇದ್ದಾರೆ ಅವರಿಗೆ ಅವರ ವೃತ್ತಿಗೆ  ನೆರವಾಗುವ ನಮ್ಮ ಪ್ರಾಮಾಣಿಕ ಪ್ರಯತ್ನ Only ಕನ್ನಡ OTT ಮೂಲಕ...

ಕರ್ನಾಟಕ ರಾಜ್ಯ ವೈವಿದ್ಯಮಯ ಕಲೆಗಳ ತವರೂರು.ಹಲವು ಪ್ರಾದೇಶಿಕ ಭಾಷೆಗಳ ಅದರ ಕಲಾ ಪ್ರಕಾರಗಳ ಕಲಾ ಸಂಸ್ಥಾನ.

ತುಳು,ಕೊಂಕಣಿ, ಕೊಡವ, ಬ್ಯಾರಿ ಪ್ರಾದೇಶಿಕ ಭಾಷೆಗಳನ್ನು ತನ್ನ ಮಡಿಲಲ್ಲಿರಿಸಿಕೊಂಡು ಎಲ್ಲಾ ಪ್ರಾದೇಶಿಕ ಭಾಷಾ ಜನರು ಕನ್ನಡಿಗರೆಂದು ಒಪ್ಪಿಕೊಂಡರುವ ರಾಜ್ಯ ನಮ್ಮದು.

ಕಳೆದ ನಾಲ್ಕು ವರ್ಷದಲ್ಲಿ ನಮ್ಮ ಪ್ರಯೋಗ್ ಸ್ಟುಡಿಯೋ 750 ಹೆಚ್ಚು ಪ್ರದರ್ಶನದ ಮೂಲಕ 45 ಸಾವಿರಕ್ಕೂ ಹೆಚ್ಚು ಕಲಾರಸಿಕರು ,3000 ಕ್ಕೂ ಹೆಚ್ಚು ಕಲಾವಿದರನ್ನು ನಮ್ಮ ಸ್ಟುಡಿಯೋಗೆ ಬಂದು ಕಲಾವಿದರಿಗೆ ಪ್ರೋತ್ಸಾಹ ನೀಡಿದ್ದಾರೆ...

ಪ್ರಯೋಗ್ ಕನ್ನಡ ಉತ್ಸವದ ಮೂಲಕ ನಾವು ಪ್ರತಿ ವರುಷ ಕಲಾವಿದರಿಗೆ ಉಚಿತವಾಗಿ ವೇದಿಕೆಯನ್ನು ನೀಡುತ್ತಾ ಬಂದಿದ್ದೇವೆ

ಕಳೆದ ಒಂದು ವರುಷದಿಂದ ಕಲಾವಿದರು ಹಾಗೂ ‌ಕಲಾರಸಿಕರ ಭೇಟಿ ಅವರಿಬ್ಬರ ಸಮಾಗಮ ಆಗ್ತ ಇಲ್ಲ ..ಕಾರಣ ನಿಮಗೆಲ್ಲ ತಿಳಿದೇ ಇದೆ ಕರೋನ ಮಹಾಮಾರಿ...
ನಮ್ಮಂತಹ ಎಷ್ಟೋ ರಂಗ ಮಂದಿರಗಳು ಮುಚ್ಚುವ ಸ್ಠಿತಿಗೆ ತಲುಪಿದ್ದಾರೆ..ನಮಗೂ‌ ಸಹ ಅದೇ ಪರಿಸ್ಥಿತಿ ಇದೆ...

ಕಲೆಯನ್ನೇ ಪೂರ್ಣ ಪ್ರಮಾಣದ ವೃತ್ತಿಯಾಗಿ ಸ್ವೀಕರಿಸಿರುವ ಸಾಕಷ್ಟು ಕಲಾವಿದರು ಅದರ ತಂತ್ರಜ್ಞರು...ಇಂದು ತುಂಬಾ ಸಂಕಷ್ಟದ ದಿನಗಳಲ್ಲಿ ಇದ್ದಾರೆ...
ನಾಡಿನ ಸಾಕಷ್ಟು ಗಣ್ಯರು ಕಲಾಪೋಷಕರು ಕಲಾವಿದರಿಗೆ ಉಚಿತವಾಗಿ ಆಹಾರ ಪದಾರ್ಥಗಳನ್ನು ಹಾಗೂ ಮೆಡಿ‍ಸಿನ್ ಉದಾರ ಮನಸ್ಸಿನಿಂದ ಸಹಾಯ ಮಾಡಿದ್ದಾರೆ.

ನಿಮಗೆಲ್ಲಾ ತಿಳಿದಿರುವ ಹಾಗೆ ನಾವು 3 ನೇ ಕರೋನ ಅಲೆಯ ಭೀತಿಯಲ್ಲಿ ಇದ್ದೀವಿ...

ಇಂತಹ ಸಂದರ್ಭದಲ್ಲಿ ನಾವು ಕನ್ನಡದ ಕಲಾವಿದರಿಗೆ ಕನ್ನಡದ ಕಲಾಪ್ರಕಾರಗಳಿಗೆ ನೆರವಾಗುವ ಯೋಜನೆ ಮಾಡಿದ್ದೇವೆ.

ಕಲಾವಿದರನ್ನು ಕಲಾಪೋಷಕರನ್ನು ಮತ್ತೆ ಭೇಟಿ ಮಾಡಿಸುವ ಆಧುನಿಕ ತಂತ್ರಜ್ಞಾನ ಹೊಸ ವಿಧಾನ ....

ಒನ್ಲಿ ಕನ್ನಡ....

ಬನ್ನಿ ಕನ್ನಡದ ಹಾಗೂ ಅದರ ಪ್ರಾದೇಶಿಕ ಭಾಷೆಗಳ ಕಲಾಪ್ರಕಾರಗಳಿಗೆ ಕಲಾವಿದರಿಗೆ ನೆರವಾಗಿ...ಉದಾರವಾಗಿ ಸಹಾಯಮಾಡಿ.. ನಮ್ಮ ಈ ಪ್ರಾಮಾಣಿಕ ಪ್ರಯತ್ನಕ್ಕೆ ಜೊತೆಯಾಗಿ..

O.K- Only ಕನ್ನಡ OTT an initiative by Prayog Studio Exclusively for Kannada and its regional languages performing arts.

Only Kannada objective is to support our regional artists and technicians who have embraced art as a full-time profession and our art forms and spread the patriotism about Kannada and its Culture  globally with unrivaled contents through our digital OTT platform.

We believe artists are very important as they are true flag bearers of Kannada Culture.

In Every part of our state artists and its related technicians are out of work , Only Kannada want to provide them platform to earn their livelihood.

Karnataka State in India has a distinct art and culture informed by a long history of diverse linguistic and religious ethnicity.

Karnataka is home to Tuluvas,Konkanis, Kodavas, Byaris  who also consider themselves as Kannadigas...

For the past 4 years, our Studio - Prayog, has  encouraged more than 3000+ performing artists through 750+ shows and more than 45000 art patrons . Giving these artists a platform to showcase various art forms and earn their livelihood.

But for the past 1year due to the Pandemic , Prayog  like many other theatres , is facing the challenge of bringing artists closer to the audience.Due to which performing artists of various art forms such as Music,Dance, theatre Play, Yakshagana,Hari katha etc are going through a difficult time especially the regional artists and technicians who have embraced art as a full-time profession

Though many  kind hearted citizens and art patrons of the country have helped artists with free food and medicine.There are many of regional artists , struggling alone and in silence.

It is for these artists and for anyone who is looking for a platform to showcase their passion for art,  We have created a new platform that can take them beyond the physical and regional boundaries especially now but also for years to come .

Our digital platform OK - Only Kannada , will include regional dilects such as Tulu, Konkani,Kodava,Byari .

This is our attempt to help the regional artists through a platform that can reach millions across the globe.

We seek monitory help to make this a reality for these artists and technicians.

Read More

Know someone looking to raise money via sales? Refer to us
support