Help Deepak Kattimani Recover From GB Syndrome and Chest Pain | Milaap

Help Deepak Kattimani Recover From GB Syndrome and Chest Pain

Ask for an update

Story

My name is Parvati Kattimani and I am 32 years old. I am here to raise funds for my Husband  Mr.Deepak Kattimani. We are living in Yellapur,  Uttar Kannada  District Karnataka with children.

My Husband Was Social Servant He Saved lots of Human life with his Ambulance Service. Suddenly last week he had the pain in chest & became unconscious. We admitted him to NIMHANS Bangalore  &as per their advice we shifted & admitted him to M.S.Ramayya Hospital and it has been diagnosed as  GB SYNDROME,  & having block in Heart.as well as partial stroke.

Doctors advised to give IVIG injections  which cost 14000/ Injection. And we need to give approximately 25 to 30 such  injections  

Until now, I have spent about Rs. 100000. I have arranged the amount from savings.& from friends. As I am not able to arrange the Huge amount we decided to shift him to K.S.Hegde Hospital Mangalore, which is near to our native.

In the next 30 days, I need more than Rs.500000/  for further treatment. Please come forward to support my cause. Any contribution will be of immense help. Do contribute and share this campaign link with your friends and family.

ನನ್ನ ಹೆಸರು ಪಾರ್ವತಿ ಕಟ್ಟಿಮನಿ 32 ವರ್ಷ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನವಳಾಗಿದ್ದು ನನ್ನ ಪತಿಯಾದ ದೀಪಕ್ ಕಟ್ಟಿಮನಿ ಯವರ ಆರೋಗ್ಯ ಚಿಕಿತ್ಸೆಗಾಗಿ ತಮ್ಮಲ್ಲಿ ಹಣ ಸಹಾಯವನ್ನು ಬಯಸುತ್ತಿದ್ದೇನೆ.
ದೀಪಕ್ ಕಟ್ಟಿಮನಿ ಯವರು ಸಮಾಜ ಸೇವಕರಾಗಿದ್ದು ಕೆಲ ವರ್ಷಗಳ ಹಿಂದೆ ತಮ್ಮ ಅಂಬ್ಯುಲೆನ್ಸ್ ಸೇವೆಯ ಮೂಲಕ ಅನೇಕ ಜನರ ಪ್ರಾಣ ರಕ್ಷಿಸಿದ್ದನ್ನು ನೆನಪಿಸುತ್ತ..
ಇದೀಗ ಅವರ ಪ್ರಾಣವೇ ಆಪತ್ತಿನಲ್ಲಿರುವದರಿಂದ ಅನಿವಾರ್ಯವಾಗಿ ಬಂಧುಗಳು ಮತ್ತು ಸ್ನೇಹಿತರ ಸಹಾಯ ಯಾಚಿಸುತ್ತಿದ್ದೇನೆ.
ಕೆಲ ತಿಂಗಳು ಗಳಿಂದ ಹೃದಯ ತೊಂದರೆ ಯಿಂದ ಬಳಲುತ್ತಿದ್ದು ವೈದ್ಯರು ನೀಡಿದ ಸಲಹೆಯಂತೆ ಗುಳಿಗೆ ಮತ್ತು ಔಷಧ ಸೇವಿಸುತ್ತಿದ್ದ ಅವರಿಗೆ ಈಗೊಂದು ಹದಿನೈದು ದಿನಗಳ ಹಿಂದೆ ಅಚಾನಕ್ ಆಗಿ ಎದೆ ನೋವು ಕಾಣಿಸಿಕೊಂಡು ಪ್ರಜ್ಞೆ ತಪ್ಪುವಂತಾಯಿತು.ಕೂಡಲೇ ನಿಮಾನ್ಸ್ ಆಸ್ಪತ್ರೆ ಬೆಂಗಳೂರಿಗೆ ಅಡ್ಮಿಟ್ ಮಾಡಲಾಯಿತು ಅಲ್ಲಿ ಅವರ ಸಲಹೆಯಂತೆ ಎಂ ಎಸ್ ರಾಮಯ್ಯ ಆಸ್ಪತ್ರೆಗೆ ಸೇರಿಸಲಾಯಿತು ಮತ್ತು ತಪಾಸಣೆ ಮಾಡಲಾಯಿತು.ತಪಾಸಣಾ ವರದಿಯಲ್ಲಿ ಅದು ಜಿ.ಬಿ ಸಿಂಡ್ರೋಮ್ ಮತ್ತು ಹೃದಯದಲ್ಲಿ ಬ್ಲಾಕ್ ಇದ್ದು ಅಲ್ಪ ಪ್ರಮಾಣದ ಪಾರ್ಶ್ವ ವಾಯು ಆಗಿರುವದು. ವರದಿ ಮೂಲಕ ತಿಳಿಯಿತು.
ಅದನ್ನು ಗುಣಪಡಿಸಲು ವೈದ್ಯರು ಐವಿಐಜಿ  ಇಂಜೆಕ್ಷನ್  25-30ನೀಡಲು ಸೂಚಿಸಿದ್ದಾರೆ.ಒಂದು ಇಂಜೆಕ್ಷನ್ ಗೆ 14000 ರೂ ಇರುವದರಿಂದ ಚಿಕಿತ್ಸೆಯ ಅಂದಾಜು ಮೊತ್ತ ೫ ಲಕ್ಷಕ್ಕೂ ಮೀರಬಹುದು ಎಂದು ವೈದ್ಯರು ತಿಳಿಸಿರುತ್ತಾರೆ ಇಲ್ಲಿಯವರೆಗೆ ನಮ್ಮ ಉಳಿತಾಯದ ಹಣದಿಂದ 1ಲಕ್ಷ ರೂಪಾಯಿ ಯನ್ನು ಖರ್ಚು ಮಾಡಿದ್ದೇನೆ.ಸದ್ಯದ ಪರಿಸ್ಥಿತಿಯಲ್ಲಿ ಅಲ್ಲಿನ ಖರ್ಚು ನಿಭಾಯಿಸಲು ಸಾಧ್ಯವಿಲ್ಲದ್ದರಿಂದ ಮಂಗಳೂರಿನ ಕೆ ಎಸ್ ಹೆಗ್ಡೆ ಆಸ್ಪತ್ರೆಗೆ ಧಾಖಲಿಸಿದ್ದೇನೆ .
ನಮ್ಮ ಬಂಧು ಮಿತ್ರರಾದ ತಾವು ನಿಮ್ಮ ಕೈಲಾದ ಹಣ ಸಹಾಯ ನೀಡಿ ಸಹಾಯ ಮಾಡಿರೆಂದು ಕೇಳುತ್ತಿದ್ದೇನೆ.
M.S. Ramaiah Hospital Report
M.S. Ramaiah Hospital Report
Content Disclaimer: The facts and opinions, expressed in this fundraiser page are those of the campaign organiser or users, and not Milaap.
Rs.2,000 raised

Goal: Rs.500,000

22 Days to go

Beneficiary: Parvati Kattimani info_outline

Supporters (3)

VV
VINAYAK VASU GUTTAL donated Rs.1,000
sd
sadanand donated Rs.500
SH
Surah donated Rs.500

Get well soon dear friend