Help Mahadeva Swamy recover from Kidney failure. | Milaap
Help Mahadeva Swamy recover from Kidney failure.
1%
Raised
Rs.500
of Rs.12,00,000
1 supporter
  • S

    Created by

    Shruti
  • MS

    This fundraiser will benefit

    Mahadeva Swamy

    from Mandya, Karnataka

Story

ಹಲವಾರು ಬಾರಿ ನಾವು ನಮಗೆ ಗೊತ್ತಿಲ್ಲದವರಿಗೂ ಕೈಲಾದ ಸಹಾಯ ಮಾಡುತ್ತೇವೆ. ಆದರೆ ಈಗ ನಮ್ಮ ಮೈಸೂರಿನವರೇ ಆದ 34 ವರ್ಷದ ಮಹದೇವಸ್ವಾಮಿ ಅವರು ನಮ್ಮ ಸಹಾಯಕ್ಕಾಗಿ ಅಂಗಲಾಚುವ ಪರಿಸ್ಥಿತಿ ಬಂದಿದೆ. ಇವರ ಎರಡೂ ಕಿಡ್ನಿಗಳು ಫೇಲ್ಯೂರ್‌ ಆಗಿವೆ. ಕಿಡ್ನಿ ಬ್ಯಾಂಕ್‌ನಲ್ಲಿ ಹೆಸರು ನೋಂದಾಯಿಸಿದ್ದರೂ ಇವರ ಸರದಿ ಬರಲು ಇನ್ನೂ ಬರೋಬ್ಬರಿ ಒಂದೂವರೆ ವರ್ಷ ಬೇಕು. ಮನೆಯವರ ಕಿಡ್ನಿ ಕಸಿ ಮಾಡಲು ಸಾಧ್ಯವಿಲ್ಲವೆಂದು ವೈದ್ಯರು ತಿಳಿಸಿದ್ದಾರೆ. ಆರೋಗ್ಯ ಕೆಡುತ್ತಿದ್ದಂತೆ ಇವರ ಕೆಲಸವೂ ಸ್ಥಗಿತವಾಯಿತು. ಈಗಾಗಲೇ ಮೃತರಾಗಿರುವ ಅವರ ತಂದೆಯ ಹೆಸರಿನಲ್ಲಿ ಬರುವ ಪಿಂಚಣಿಯನ್ನೇ ಆತನ ತಾಯಿ ಮತ್ತು ಪತ್ನಿ ಮನೆಗೆ ಹಾಗೂ ಚಿಕಿತ್ಸೆಗೆ ಬಳಸುತ್ತಿದ್ದಾರೆ. ಮೈಸೂರಿನಲ್ಲಿದ್ದ ಇವರ ಕುಟುಂಬ ಈಗ ತಮ್ಮ ಸ್ವಂತ ಊರಾದ ಬೆಳಕವಾಡಿಯಲ್ಲಿದೆ. ವಾರಕ್ಕೆರಡು ಬಾರಿ ಡಯಾಲಿಸಿಸ್‌ ಮಾಡಿಸಬೇಕು. ತಿಂಗಳಿಗೆ ಚಿಕಿತ್ಸೆಗೆಂದೇ ಸುಮಾರು 20 ಸಾವಿರ ರೂ. ಹಣ ಬೇಕು. ಆದರೆ ಮನೆಯಲ್ಲಿ ದುಡಿಯುವ ಕೈಗಳಿಲ್ಲ. ಕಿಡ್ನಿ ಬ್ಯಾಂಕ್‌ನಿಂದ ಕಿಡ್ನಿ ಸಿಗುವವರೆಗಾದರೂ ಡಯಾಲಿಸಿಸ್‌ಗೆ ಹಣ ಬೇಕು. ಇಷ್ಟು ಕಾಲ ಹಣ ಹೊಂದಿಸಿ ಚಿಕಿತ್ಸೆ ಪಡೆದ ಕುಟುಂಬ ಈಗ ಕೈಚೆಲ್ಲಿ ಕುಳಿತು ಸಹಾಯಕ್ಕಾಗಿ ಕೈಚಾಚುತ್ತಿದೆ. ಸಾಧ್ಯವಾದವರು ಸಹಾಯ ಮಾಡಿದರೆ ಇವರ ಕುಟುಂಬಕ್ಕೆ ಸ್ವಲ್ಪ ಚೇತರಿಕೆ ಸಿಕ್ಕಂತಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ



Hello everyone!
We have been generous in helping the needy according to our courteousness. But here is Mr. Mahadeva Swamy & his family from our own Mysuru pleading for financial support. He was working in a private establishment and was the only earning member of the family.

Unfortunately, both of his kidneys have failed, and now critically Ill and hospitalized. The family is now devastated and struggling to find ways and means to accommodate finance for his treatment as well as their survival.

His name is already registered in Kidney bank and it would be at least one and a half years for his turn to come. Until then, he has been advised to undergo dialysis twice a week which would cost the family INR 20.000.00 each month apart from his medicines & other expenses.

The family is currently barely surviving with the pension of his father who recently passed away. Your generous contribution will surely kindle a ray of hope for Mahadeva Swamy and his family.


Read More

Know someone in need of funds for a medical emergency? Refer to us
support