Help Harish Fight Brain Stem Encephalitis | Milaap
Help Harish Fight Brain Stem Encephalitis
  • Sannith

    Created by

    Sannith Shetty
  • HP

    This fundraiser will benefit

    Harish P

    from Udupi

My name is Sannith Shetty and I am here to fundraise for my friend, Harish P.

Harish P is 30 years old and is residing in Udupi. Harish P has been diagnosed with brain stem encephalitis. But he needs treatment to fully recover. He is being treated at Adarsha Hospital. Which will cost around Rs.10,00,000 and we have spent 5 lacks from our close network.

Please come forward to help me save my friend. Any contribution will immensely help my family. I need your support to bring them home. Do contribute and share this campaign link with your friends and family.

ಕಟಪಾಡಿಯ ದಿವಂಗತ ಅಂಗಾರ ಪೂಜಾರಿ ಮತ್ತು ವಸಂತಿ ಪೂಜಾರ್ತಿ ಇವರ ನಾಲ್ಕು ಮಕ್ಕಳಲ್ಲಿ ಇವರು ಒಬ್ಬರು..

ತಾರೀಕು 29-09-2019ನೇ ಆದಿತ್ಯವಾರ ಜ್ವರ ಬಂದಿತ್ತು ಅದಕ್ಕಾಗಿ ಮದ್ದು ತಂದಿದ್ದು..  ಗುಣಮುಖವಾಗಲಿಲ್ಲ ಆದರೆ ರಿಪೋರ್ಟ್ ನಾರ್ಮಲ್ ಇತ್ತು..  ಒಂದು ವಾರದ ನಂತರ ತಲೆ ನೋವು ವಿಪರೀತವಾಯಿತು ಮತ್ತು ವಾಂತಿಯಾಯಿತು .. ಇದನ್ನು ತಿಳಿದ ಸ್ನೇಹಿತರು ಆಗಾಗಲೇ ಮನೆಗೆ ಆಗಮಿಸಿದ್ದರು ನಂತರ ಕಾಲು ನೋವು ಮತ್ತು ಕಣ್ಣಿನಲ್ಲಿ ಉರಿ ಕಾಣಿಸಿಕೊಂಡಿತು ಹಾಗಾಗಿ ಸ್ನೇಹಿತರೆಲ್ಲ ಸೇರಿ ಅವರನ್ನು ಉಡುಪಿಯ ಆದರ್ಶ ಆಸ್ಪತ್ರೆಗೆ ಸೇರಿಸಿದರು.. ಆಸ್ಪತ್ರೆಯಲ್ಲಿ ಇವರ ದೇಹವನ್ನೆಲ್ಲ ಸ್ಕ್ಯಾನ್ ಮಾಡಿದಾಗ.. ತಲೆಯಲ್ಲಿರುವ ನರದಲ್ಲಿ *(ಮೆದುಳಿನ ಕಾಂಡ ಎನ್ಸೆಫಾಲಿಟಿಸ್)* ಎನ್ನುವ ಕಾಯಿಲೆ ಎಂದು ತಿಳಿಯಿತು.. ನಂತರ  ಐಸಿಯುನಲ್ಲಿ ಇದ್ದ ಹರೀಶ್.ರವರನ್ನು ವಾರ್ಡ್ಗೆ ಸ್ಥಳಾಂತರಿಸಲಾಯಿತು..  ವಾರ್ಡ್ನಲ್ಲಿ ಇವರಿಗೆ ವಿಪರೀತ ಜ್ವರ ಮತ್ತು ತಲೆ ನೋವಿನ ಪರಿಣಾಮ ನಿದ್ದೆ ಬರಲಿಲ್ಲ..  ನಂತರ ಮಗದೊಮ್ಮೆ ಇವರನ್ನು ಐಸಿಯುಗೆ ಸ್ಥಳಾಂತರಿಸಲಾಗಿದ್ದು.  *ಈಗ ಹರೀಶ್ ಇವರು ಕೊಮ ಸ್ಥಿತಿಯಲ್ಲಿ ಇದ್ದಾರೆ..*

ಕಡುಬಡತನದಲ್ಲಿ ಇರುವ ಇವರ ಈ ರೋಗವನ್ನು ಗುಣಪಡಿಸಲು 10 ಲಕ್ಷದ ಅಗತ್ಯವಿದೆ...
ಸ್ನೇಹಿತರ ಸಹಕಾರದಿಂದ ಇದುವರೆಗೆ 5 ಲಕ್ಷ ಹಣವನ್ನು ಹೊಂದಿಸಿದ್ದು...  
ಇನ್ನು ಐದು ಲಕ್ಷವನ್ನು ನಾವು ನೀವು ಸೇರಿ ಬರಿಸಬೇಕಾಗಿದೆ..
ಹಾಗಾಗಿ ಹರೀಶ್ ರವರನ್ನು ಮನೆಯ ಮಗನೆಂದು ಭಾವಿಸಿ ಈ ಒಂದು ಕಾರ್ಯದಲ್ಲಿ ನಮ್ಮೊಂದಿಗೆ ಸಹಕರಿಸಿ...

Read More

Know someone in need of funds? Refer to us
support