Kindly Support Govinda Bhat To Recover From Stroke. | Milaap
Kindly Support Govinda Bhat To Recover From Stroke.
  • Kumar

    Created by

    Kumar Kuntikanamata
  • GB

    This fundraiser will benefit

    Govinda Bhat

    from Bengaluru (Bangalore) Urban,

ಬೆಂಗಳೂರಿನಲ್ಲಿ ಹಿರಿಯ ಛಾಯಾಗ್ರಾಹಕ ರಾಗಿ ಕೆಲಸ ಮಾಡುತ್ತಿರುವ  ಗೋವಿಂದ ಭಟ್ ರವರಿಗೆ ಪಾರ್ಶ್ವ ವಾಯು ಆಗಿದೆ.೬೦ ವರುಷ ದಾಟಿದ ಅವರಿಗೆ ಪಾರ್ಶ್ವವಾಯು ಆಗಿ ಕಳೆದ ಎರಡು ವಾರಗಳಿಂದ ರಂಗ ದೊರೈ ಆಸ್ಪತ್ರೆಯಲ್ಲಿ ಚಿಕಿತ್ಸೆ ತೆಗೆದುಕೊಂಡು ಈಗ ಆಯುರ್ವೇದ ಚಿಕಿತ್ಸೆಯನ್ನು ತೆಗೆದು ಕೊಳ್ಳುತ್ತಾ ಇದ್ದಾರೆ.ಛಾಯಾಗ್ರಾಹಕ ವೃತ್ತಿಯನ್ನೇ ಅವಲಂಬಿಸಿರುವ ಅವರಿಗೆ ಇನ್ನು ಕೆಲಸ ಮಾಡಲು ಸಾಧ್ಯವಿಲ್ಲ.ಅವರ ಚಿಕಿತ್ಸೆಗೆ ಮತ್ತು ಬದುಕಿಗೆ ನೆರವಾಗಲಿಚ್ಚಿಸುವವರು ಸಹಕಾರವನ್ನು ಮಾಡಬಹುದು.

Govinda Bhat is a photographer by profession and spent almost 40 years in this profession. Recently he had a Stroke and underwent treatment in Rangadurai hospital, Bengaluru and now he is in Ayurvedic Hospital for further treatment. He is 60 years old and will not be able to continue his profession. Request to the donors to contribute to his medical and other financial support.




Read More

Know someone in need of funds? Refer to us
support