Help Chandra Poojary Recover From Gagarin | Milaap
Help Chandra Poojary Recover From Gagarin
1%
Raised
Rs.6,051
of Rs.5,00,000
17 supporters
 • PS

  Created by

  Prathviraj Shetty
 • Fh

  This fundraiser will benefit

  For his leg operation

  from Udupi, Karnataka

Story

Chandra Poojary a resident of Billadi GramPanchayath was working in hotel as a labour to meet his livelihood.At present  is suffering from stomach and leg Gas Gangarin and  his one leg has been removed,now he is being treated in KMC hospital manipal and as that disease does not fall under the serviceability of Ayushman Card and he has the requriment of 5-6lakh in oder to get discharged.As he has come from the poor family background,he does have other source of income to survive.Now the family is in trouble to afford the money,So I would request everyone to help this poor family as much as you can.ಬಿಲ್ಲಾಡಿ ಗ್ರಾಮದ ಮಣಿಕಲ್ಲಿನಲ್ಲಿ ವಾಸಿಸುತ್ತಿರುವ ಚಂದ್ರ ಪೂಜಾರಿ ಅವರಿಗೆ ಒಂದು ಹೆಣ್ಣು ಮಗು ಇದ್ದು ಹೋಟೆಲ್ ಗಳಲ್ಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದರು ಪ್ರಸ್ತುತ ಇವರು ಕಾಲು ಮತ್ತು ಹೊಟ್ಟೆಯಲ್ಲಿ ಗ್ಯಾಸ್ ಗ್ಯಾಂಗ್ರಿನ್ ನಿಂದ ಬಳಲುತ್ತಿದ್ದು ಇವರು ಮಣಿಪಾಲದ ಕೆ.ಮ್.ಸಿ  ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಅಲ್ಲದೆ ಒಂದು ಕಾಲನ್ನು ಕೂಡ ಕತ್ತರಿಸಿದ್ದು ಮನೆಗೆ ನೆರಳಾಗಬೇಕಾಗಿದ್ದ ದುಡಿಯುವ ಬಡ ಜೀವ ಆಸ್ಪತ್ರೆಯಿಂದ ಬಿಡುಗಡೆ ಹೊಂದಲು 5-6 ಲಕ್ಷ ದಷ್ಟು ಹಣದ ಅವಶ್ಯಕತೆ ಇದೆ ಎಂದು ವೈದ್ಯರು ತಿಳಿಸಿರುತ್ತಾರೆ ಈ ಕಾಯಿಲೆ ಆಯುಷ್ ಮಾನ್ ಕಾರ್ಡ್ ವ್ಯಾಪ್ತಿಯಲ್ಲಿ ಬರದಿರುವುದರಿಂದ ಬಡ ಕುಟುಂಬಕ್ಕೆ ನುಂಗಲಾರದ ತುತ್ತಾಗಿದೆ   ಇಷ್ಟು ದೊಡ್ಡ ಮೊತ್ತವನ್ನು ಹೊಂದಿಸಲು ಅಸಾಧ್ಯವಾದ ಪರಿಸ್ಥಿತಿಯಲ್ಲಿ ಇರುವ ಈ ಕುಟುಂಬಕ್ಕೆ ದಾನಿಗಳಾದ ತಾವು ತಮ್ಮ ಕೈಯಲ್ಲಿ ಆದಷ್ಟು ಸಹಾಯ ಮಾಡಿ ಈ ಬಡಪಾಯಿ ಕುಟುಂಬಕ್ಕೆ ನೆರವಾಗಬೇಕಾಗಿ ತಮ್ಮಲ್ಲಿ ಕೈ ಮುಗಿದು ಕೇಳಿ ಕೊಳ್ಲುತ್ತಿದ್ದೇವೆ..

Read More

Know someone in need of funds for a medical emergency? Refer to us
support