Jeevana Mithraru Helping Hands To Mrs.Ratna Marakalti | Milaap
Jeevana Mithraru Helping Hands To Mrs.Ratna Marakalti
7%
Raised
Rs.1,412
of Rs.20,000
3 supporters
  • Anonymous

    Created by

    Ratna Marakalti Jeevan Mithraru
  • Fk

    This fundraiser will benefit

    Food kit for 1 year

    from Udupi, Karnataka

Story

Friends,
On the ground of humanity Mrs Ratna Marakalti family is looking for helping hands to complete their small shulter for survival. Currently few local donors are extended their support to get raw materials and resources.

On the other hand, team "Jeevana Mithraru" has planned for donating the food kit worth 20,000 (Rs.1250*12 months= Rs.15000 and Rs.5000 worth protein food for 1 year old baby).

Current pendamic situation has pushed family to corner. Our small help will make a immense difference to Ratna Marakalti family.

Family is seeking for our help, doesn't matter on the amount we contribute.

As saying "little drop of water makes mighty ocean".

ಸ್ನೇಹಿತರೇ
ಮಾನವೀಯ ನೆಲೆಗಟ್ಟಿನಲ್ಲಿ ರತ್ನ ಮಾರಕಾಲ್ತಿ ಎಂಬ ಬಡ ಕುಟುಂಬಕ್ಕೆ ಆರ್ಥಿಕ ನೆರವಿನ ಅಗತ್ಯ ಇದ್ದು ಕುಟುಂಬ ನೆರವಿನ ಹಸ್ತಕ್ಕೆ ಎದುರು ನೋಡುತ್ತಿದೆ. ಇಲ್ಲಿಯ ತನಕ ಕೆಲ ಊರ ಹಾಗು ಪರಊರ ದಾನಿಗಳು ಮನೆ ನಿರ್ಮಾಣ ಕಾರ್ಯಕ್ಕೆ ತಮ್ಮಿಂದ ಆದ ಸಹಾಯ ಹಸ್ತ ಚಾಚಿ ಕುಟುಂಬಕ್ಕೆ ಬೆಳಕಾಗಿದ್ದಾರೆ.

ಇದರ ಇನ್ನೊಂದು ಅಂಗವಾಗಿ ನಮ್ಮ "ಜೀವನ ಮಿತ್ರರು" ತಂಡ, ರತ್ನ ಮಾರಕಾಲ್ತಿ ಕುಟುಂಬಕ್ಕೆ ಒಂದು ವರ್ಷದ ಆಹಾರ ಕಿಟ್  (Rs.1250*12 months= Rs.15000 ಮತ್ತು ಒಂದು ವರ್ಷದ ಮಗುವಿಗೆ Rs.5000 ಮೌಲ್ಯದ ಪ್ರೊಟೀನ್ ಕಿಟ್ ) ನೀಡುವ ಸಣ್ಣ ಯೋಜನೆ ರೂಪಿಸಿರುತ್ತೆವೆ.

ಕೋವಿಡ್ ಸಂಕಷ್ಟ ಕಾಲದಲ್ಲಿ ನಮ್ಮಿಂದ ಸಾಧ್ಯವಾದಷ್ಟು ಸಹಾಯವನ್ನು ಮಾಡುವ ಪ್ರಯತ್ನ "ಜೀವನ ಮಿತ್ರರು" ತಂಡ ಮಾಡುತ್ತಿದೆ ಮತ್ತು ಇದರ ಸಫಲತೆಗೆ ನಿಮ್ಮೆಲ್ಲರ ಸಹಕಾರ ಅತ್ಯಗತ್ಯ.

ನಿಮ್ಮ ಒಂದು ಚಿಕ್ಕ ಸಹಾಯ ಆ ಕುಟುಂಬಕ್ಕೆ ಬೆಲೆ ಕಟ್ಟಲಾಗದ ಮೌಲ್ಯವಾಗಿರುತ್ತದೆ.


Read More

support