Oxygen Concentrator for Poor People ( ಆಮ್ಲಜನಕ ಪೂರೈಸುವ | Milaap
Oxygen Concentrator for Poor People ( ಆಮ್ಲಜನಕ ಪೂರೈಸುವ ಯಂತ್ರಗಳು)
  • Anonymous

    Created by

    Ashok
  • A

    This fundraiser will benefit

    Ashok

    from Chikkamagaluru, Karnataka

Dear People, I am Ashok Raj Urs from Sukhee Foundation.
 let's Save lives, there is nothing much to explain the need of oxygen for covid patients.

we will deliver oxygen concentrators to homes of poor people in Bangalore who cannot afford high costs of private hospitals. Our Dr Sunil Kumar Hebbi is treating them and he will deliver the oxygen concentrators personally.

Each Oxygen concentrator Machine will cost Rs.50000/- if you guys donate generously, we can buy more machine to save many many lives

Thank you
Ashok Raj Urs

ನಮಸ್ಕಾರ ಸ್ನೇಹಿತರೆ
ನನ್ನ ಹೆಸರು ಅಶೋಕ್ ರಾಜ್ ಅರಸ್
ನಮ್ಮ ಸಂಸ್ಥೆ ಸುಖೀ ಫೌಂಡೇಶನ್ ಮೂಲಕ ಈಗ ಕೋವಿಡ್ ಸೋಂಕಿತರಿಗೆ ಅತ್ಯಗತ್ಯವಾಗಿ ಬೇಕಾಗಿರುವ oxygen concentrator machine  ಗಳನ್ನು ಬೆಂಗಳೂರಿನಲ್ಲಿ ಖಾಸಗಿ ಆಸ್ಪತ್ರೆಗಳನ್ನು ಸೇರಲು ಹಣಕಾಸಿನ ಸಮಸ್ಯೆ ಇರುವವವರಿಗೆ, ನಮ್ಮ ಡಾಕ್ಟರ್ ಸುನಿಲ್ ಕುಮಾರ್ ಹೆಬ್ಬಿ ಅವರು ಸೂಕ್ತ ಚಿಕಿತ್ಸೆ ನೀಡಿ   oxygen concentrator machine  ಗಳನ್ನು ಅಗತ್ಯ ಇರುವವರ ಮನೆಗೆ ತಲುಪಿಸುತ್ತಾರೆ.

ಪ್ರತಿ   oxygen concentrator machine ಬೆಲೆ ರೂ ಐವತ್ತು ಸಾವಿರ ಆಗುತ್ತದೆ,ನೀವುಗಳು ಉದಾರ ಮನಸ್ಸಿನಿಂದ ಸಹಾಯ ಮಾಡಿದರೆ ಬಹಳಷ್ಟು ಜನರ ಜೀವ ಕಾಪಾಡಬಹುದು

Read More

Know someone in need of funds? Refer to us
support