ಕರ್ನಾಟಕದ 18 ಜಿಲ್ಲೆಗಳಲ್ಲಿ ನೆರೆ ಹಾವಳಿಯಿಂದ ಬಹಳ ಸಂಕಷ್ಟದಲ್ಲಿದ್ದಾರೆ ಹಾಗೂ ತತ್ತರಿಸಿದ್ದರೆ ಅವರಿಗೆ ನಿಮ್ಮ ಸಹಾಯ ಬೇಕಾಗಿದೆ ನಿಮ್ಮ ಕೈಲಾದಷ್ಟು ಸಹಾಯ ಮಾಡಿ
18 ಜಿಲ್ಲೆಯ 80 ತಾಲೂಕಿನಲ್ಲಿ ನೆರೆ ಕನ್ನಡಿಗರ ಬದುಕು ಕಿತ್ತುಕೊಂಡಿದೆ. ಬೆಳೆ ಹಾನಿ, ಕುಸಿದ ಮನೆ, ಶಾಲೆ, ಆಸ್ಪತ್ರೆ, ಕೊಚ್ಚಿ ಹೋದ ಸೇತುವೆ, ರಸ್ತೆ, ಸಾವಿಗೀಡಾದ ಜನ ಜಾನುವಾರು ಎಲ್ಲವನ್ನೂ ಲೆಕ್ಕಕ್ಕೆ ತೆಗೆದುಕೊಂಡರೆ ಕೊನೆಯ ಪಕ್ಷ 25,000 ಕೋಟಿಯ ಹಾನಿ ಆದಂತಿದೆ. ಇದು ಕಳೆದ ಐವತ್ತು ವರ್ಷಗಳಲ್ಲಿ ಕರ್ನಾಟಕ ಕಂಡ ಮಹಾ ದುರಂತವೇ ಸರಿ

Neighbors in 18 districts of Karnataka are in dire straits and need help.
Neighboring Kannadigara's life in 80 taluks of 18 districts. Crop damage, a collapsed house, a school, a hospital, a collapsed bridge, a road, a livestock farmer's deaths are at least 25,000 crores. This is the worst catastrophe Karnataka has seen in the last fifty years