Help Ravi B.O. to Transfer Kidney From Her Mother | Milaap
Help Ravi B.O. to Transfer Kidney From Her Mother
  • mahanthesh

    Created by

    mahanthesh mr
  • RB

    This fundraiser will benefit

    Ravi B O

    from Channagiri, Davanagere, Karnataka

"My name is  Ravi B O suffering from End Stage  Renal Disease ( Kidney Failure) since 2016 going under Dialysis weekly.My mother Come forward to donate one of her Renal .the transplantation cost Rs.3,00,000/ followed by Rs.20,000/ per month for life long for medication.and 3 times a week dialysis.Now i am undergoing treatment in  Institute of Nephro Urology .if enough fund raised to medical expenditure. I will Immediately  admit for operation."

Please help him to get another life.

   "ನನ್ನ ಎರಡೂ ಮೂತ್ರಪಿಂಡಗಳು ಕಾರ್ಯನಿರ್ವಹಣೆಯಲ್ಲಿ ವಿಫಲವಾಗಿದ್ದು ತು ರ್ತಾಗಿ ನಾನು ಮೂತ್ರಪಿಂಡ ವರ್ಗಾವಣೆ ಮಾಡಿಸಿಕೊಳ್ಳಬೇಕಾಗಿರುತ್ತದೆ.ನನ್ನ ತಾಯಿಯವರು ಒಂದು ಮೂತ್ರಪಿಂಡವನ್ನು ದಾನ ಮಾಡಲು ಮುಂದೆ ಬಂದಿರುತ್ತಾರೆ, ನೆಪ್ರೊ ಯೂರಲಜಿ ಸಂಸ್ಥೆ ಬೆಂಗಳೂರು ಇವರು ಉಚಿತ ಶಸ್ತ್ರಚಿಕಿತ್ಸೆ ಮಾಡುವುದಾಗಿ ತಿಳಿಸಿದ್ದು , ಶಸ್ತ್ರಚಿಕಿತ್ಸೆ ಮಾಡುವ ಮೊದಲು ಮತ್ತು ತದನಂತರ ಹಲವಾರು ವೈದ್ಯಕೀಯ  ಪರೀಕ್ಷೆಗಳಿಗೆ ತುಂಬಾ ಹಣದ ಅವಶ್ಯಕತೆ ಇದ್ದು ಅವುಗಳನ್ನು ಭರಿಸಲು ನಾನು ಅಸಮರ್ತನಾಗಿರುತ್ತೆನೆ. ನಾನು ಕೂಲಿಯಿಂದ ಜೀವನವನ್ನು ನೆಡೆಸುತ್ತಿದ್ದು ಇಂತಹ ಯಾವುದೇ ಖರ್ಚು ಭರಿಸಲು ನಾನು ಅಶಕ್ತನಾಗಿದ್ದೇನೆ.ಆದ್ದರಿಂದ ತಾವುಗಳು ದಯಮಾಡಿ ನನಗೆ ಹಣಕಾಸಿನ ನೆರವನ್ನು ನೀಡಿ ನನ್ನ ಮುಂದಿನ ಜೀವನವನ್ನು ಸುಗಮವಾಗಿ ನೆಡೆಯಲು ಅವಕಾಶ ಮಾಡಿಕೊಡಬೇಕೆಂದು ಈ ಮೂಲಕ ವಿನಯಪೂರ್ವಕವಾಗಿ ಕೇಳಿಕೊಳ್ಳುತ್ತೇನೆ."

Read More

Know someone in need of funds? Refer to us
support