Help Hoovinahole Government School To Have A Science And | Milaap
Help Hoovinahole Government School To Have A Science And Computer Lab
  • Hoovinahole

    Created by

    Hoovinahole Foundation Bengaluru
  • HP

    This fundraiser will benefit

    Hoovinahole Prathistana

    from Chitradurga, Karnataka

Dear All,

On behalf of Hoovinahole Foundation, we seek your support and help for the better development & improvement of Government schools which is a part of our vision.

In 1928, a government school was started at Hoovinahole Village, Dharmapura Hobli, Hiriyur Taluk, Chitradurga District. By 2028, the school is ahead for its centenary celebrations.

Currently, there are 110 students studying in the school. A total of 300 students are found across 4 schools in Hoovinahole.

We are focused on helping these schools with few educational program's since 5 years and now we have planned to establish SCIENCE & COMPUTER LAB from this Academic year, 2018-19 for the students. This will benefit the students of nearly 20 Gov't schools in and around the village.

In collaboration with the Infosys Ltd., we have provided Science Lab Kits to the school earlier. Now, there are still some of the requirements that are very much needed. They are:

1) 3 desktop pc and 4 computer tables ₹ 1.23.000
2) 1 Projector and 1 printer ₹60.000
3) Internet connection ₹3000
4) UPS and 2 batteries ₹20.000
5) Tube lights and ceiling fans ₹ 12.000
6) 4 tables for Science Lab Kits ₹ 32.000
7) 30 chairs for students ₹ 18.000
8) Electrical work (plug, switches, wiring) ₹ 10.000
9) Science and Computer education related charts as teaching aids ₹ 2000
10) Attractive, colorful painting to be done for the walls in and out of the rooms. ₹ 10.000
11) Renovation work for lab room. ₹ 10.000


We have requested the Department of Education for appointing Science and Computer teacher ASAP.

The Total Estimated Budget for above said requirements is ₹ 2.9 to 3 lakhs.

We kindly request the People reading this message to help and support us either by donations or by providing the equipment's. We would also like to hear your suggestions and further request to forward this message to Company CRS Head/ Trust's / Foundations / Institutions / like minded individuals willing to help us with this project to be completed.

Let us all join our hands together and work for the betterment of our Government schools.

With Love ❤ Hope
Hoovinahole foundation
www.hoovinahole.org
Mob : 8088081008

ಸ್ನೇಹಿತರೆ ನಮಸ್ಕಾರ,
ಸರ್ಕಾರಿ ಶಾಲೆಗಳ ಉನ್ನತಿಗಾಗಿ ಒಂದು ಸಣ್ಣ ಪ್ರಯತ್ನಕ್ಕೆ ನಿಮ್ಮ ಸಲಹೆ - ಸಹಕಾರ ಬೇಕಾಗಿದೆ.

ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕು ಧರ್ಮಪುರ ಹೋಬಳಿಯ ಹೂವಿನಹೊಳೆ ಗ್ರಾಮದಲ್ಲಿ 1928 ರಲ್ಲಿ ಆರಂಭವಾದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಇನ್ನೇನು 2028ರ ಹೊತ್ತಿಗೆ ಶತಮಾನದ ಸಂಭ್ರಮ ವನ್ನು ಆಚರಿಸಲಿದೆ. 
ಪ್ರಸ್ತುತ ಈ ಶಾಲೆಯಲ್ಲಿ 110 ವಿದ್ಯಾರ್ಥಿಗಳಿದ್ದು. ಹೂವಿನಹೊಳೆಯ ನಾಲ್ಕು ಶಾಲೆಯ ಒಟ್ಟು ವಿದ್ಯಾರ್ಥಿಗಳ ಸಂಖ್ಯೆ 300 ಆಗಲಿದೆ. ಪ್ರತಿವರ್ಷವೂ ಹೂವಿನಹೊಳೆ ಪ್ರತಿಷ್ಠಾನ ಎನ್ನುವ ಸಂಸ್ಥೆಯ ಮೂಲಕ ಒಂದಷ್ಟು ಶೈಕ್ಷಣಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದೇವೆ.

🗓📚📖🖊 ಈ ಶೈಕ್ಷಣಿಕ ವರ್ಷದಿಂದ ಸುತ್ತಮುತ್ತಲಿನ 20+ ಸರ್ಕಾರಿ ಶಾಲೆಗಳಿಗೆ ಅಗತ್ಯವಾಗಿ ಬಳಕೆಯಾಗುವಂತೆ *ವಿಜ್ಞಾನ ಮತ್ತು ಕಂಪ್ಯೂಟರ್ ಲ್ಯಾಬ್ತ ತೆರೆಯುವ ಪ್ರಯತ್ನ ಮಾಡುತ್ತಿದ್ದೇವೆ. ಈಗಾಗಲೇ ವಿಜ್ಞಾನ ಪರಿಕರಗಳನ್ನು ಬೆಂಗಳೂರಿನ ಇನ್ಫೋಸಿಸ್ ಸಂಸ್ಥೆ ನೀಡಿದ್ದು. ಕೆಲವು ಉಪಕರಣಗಳು ಮತ್ತು ಸೌಲಭ್ಯಗಳ ಅಗತ್ಯವಿದೆ.

🖥🎥🔋📡🔌💡📀🖨🎙
1.ಮೂರು ಕಂಪ್ಯೂಟರ್‌ಗಳು.
2.ಒಂದು ಪ್ರೊಜೆಕ್ಟರ್
3.ಯುಪಿಎಸ್ ಮತ್ತು ಎರಡು    ಬ್ಯಾಟರಿ.
4.ನಾಲ್ಕು ಟ್ಯೂಬ್ ಲೈಟ್ ಮತ್ತು ಎರಡು ಫ್ಯಾನ್.
5.ಇಂಟರ್ನೆಟ್ ಸಂಪರ್ಕ ಮತ್ತು  ಒಂದು ಪ್ರಿಂಟರ್
6.ನಾಲ್ಕು ಕಂಪ್ಯೂಟರ್ ಟೇಬಲ್ ಮತ್ತು ನಾಲ್ಕು ಸೈನ್ಸ್ ಕೀಟ್ ಟೇಬಲ್.
7. ಮಕ್ಕಳಿಗಾಗಿ ಮೂವತ್ತು ಚೇರ್ ಗಳು
8.ವಿದ್ಯುತ್ ಸಂಪರ್ಕ ( ಪ್ಲಗ್, ಸ್ವಿಚ್, ವೈರಿಂಗ್).
9.ವಿಜ್ಞಾನ ಮತ್ತು ಕಂಪ್ಯೂಟರ್ ಶಿಕ್ಷಣಕ್ಕೆ ಸಂಭವಿಸಿದ ಆಕರ್ಷಕ ಚಾರ್ಟ್ ಗಳು.
10.ಮಕ್ಕಳ ಮನಸ್ಸಿಗೆ ಮುದ ನೀಡುವ ಸುಣ್ಣ - ಬಣ್ಣ ಕೊಠಡಿಯ ಒಳಗೆ - ಹೊರಗೆ.
11. ಕೊಠಡಿ ನವೀೀಕರಣ

ಪ್ರಮುಖವಾಗಿ ಇಷ್ಟು ಅಗತ್ಯವಿದೆ. ಇದಲ್ಲದೆ ಇನ್ನೂ ಏನೆಲ್ಲಾ ನಾವು ನಮ್ಮ ಶಾಲೆಯಲ್ಲಿ ಮಾಡಬಹುದು ಎನ್ನುವುದರ ಬಗ್ಗೆ ನಿಮ್ಮ ಸಲಹೆ ಅಗತ್ಯ. ಜೊತೆಗೆ ಕಂಪ್ಯೂಟರ್ ಹಾಗೂ ವಿಜ್ಞಾನ ಪಾಠ ಮಾಡಲು ಒಬ್ಬರು ಶಿಕ್ಷಕರನ್ನು ನೇಮಿಸುವಂತೆ ಈಗಾಗಲೇ ಶಿಕ್ಷಣ ಇಲಾಖೆಗೆ ಮನವಿ ಮಾಡಿದ್ದೇವೆ.

ಎಲ್ಲಾ ಒಟ್ಟು ಖರ್ಚು 2.9 ರಿಂದ 3 ಲಕ್ಷ ತಲುಪುವ ಅಗಿದೆ
ಈ ಸಂದೇಶವನ್ನು ಓದುತ್ತಿರುವ ನೀವು ನಿಮ್ಮಿಂದ ಸಾಧ್ಯವಾಗುವ ಸಲಹೆ- ಸಹಕಾರ ವನ್ನು ‌ನೀಡಿ ಹಾಗೂ ನಿಮ್ಮ ರೀತಿಯಲ್ಲಿ ಸರ್ಕಾರಿ ಶಾಲೆಯ ಉನ್ನತಿ ಬಯಸುವ ಒಳ್ಳೆಯ ಮನಸ್ಸುಗಳಿಗೆ / ಸಂಘ ಸಂಸ್ಥೆಗಳಿಗೆ / ಕಂಪನಿಗಳ ಸಿಎಸ್ಆರ್ ಯೋಜನೆಗಳ ಮುಖ್ಯಸ್ಥರಿಗೆ ಕಳುಹಿಸಿ. ನಮ್ಮ ಶಾಲೆಗಾಗಿ ನೀವು ಕೈ ಜೋಡಿಸಿ. ನಮಸ್ಕಾರ

- ಸರ್ಕಾರಿ ಕನ್ನಡ ಶಾಲೆಗಳಿಗಾಗಿ ಒಂದು ಹೆಜ್ಜೆ
ಹೂವಿನಹೊಳೆ ಪ್ರತಿಷ್ಠಾನ

Read More

Know someone in need of funds? Refer to us
support