Help Supreeth Fight And Recover From Leukaemia | Milaap
This is a supporting campaign. Contributions made to this campaign will go towards the main campaign.
Help Supreeth Fight And Recover From Leukaemia
  • Sk

    Created by

    Subbarao koppula
  • SA

    This fundraiser will benefit

    Supreeth Arun Naik

    from Bengaluru (Bangalore) Urban, Karnataka

ಆತ್ಮೀಯರೇ ನಮಸ್ಕಾರ,
ಜವಾಹರ್ ನವೋದಯ ವಿದ್ಯಾಲಯ ಹಾವೇರಿಯಲ್ಲಿ, ಲೈಬ್ರರಿಯನ್ ನಾಗಿ ಕೆಲಸ ಮಾಡುತ್ತಿರುವ ಶ್ರೀ ಅರುಣ್ ಕುಮಾರ್ ನಾಯಕ್ ರವರ ಪುತ್ರ ಸುಪ್ರೀತ್ ನಾಯಕ್,
ಈತ ಬೋನ್ ಮ್ಯಾರೋ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ.
ಆದ್ದರಿಂದ ನಾವೆಲ್ಲರೂ ಕೂಡ ಅವರಿಗೆ ಸಹಾಯ ಮಾಡಬೇಕು.
ಪ್ರಸ್ತುತ ಹಾವೇರಿ ನವೋದಯ ವಿದ್ಯಾಲಯದಲ್ಲಿ 10ನೇ ತರಗತಿ ಓದುತ್ತಿರುವ ಶ್ರೀ ಸುಪ್ರೀತ್ ನಾಯಕ್ ಶಾಲೆಯಲ್ಲಿ ಉತ್ತಮ ವಿದ್ಯಾರ್ಥಿ ಹಾಗೂ ಶಾಲೆಗೆ ರ್ಯಾಂಕ್ ಪಡೆದಿರುತ್ತಾನೆ.
ಸುಮಾರು 18 ವರ್ಷಗಳ ಕಾಲ ನವೋದಯ ವಿದ್ಯಾಲಯ ಚಿಕ್ಕಮಗಳೂರಿನಲ್ಲಿ ಲೈಬ್ರರಿಗೆ ನ್ನಾಗಿ ಕೆಲಸ ಮಾಡಿದ ಶ್ರೀ ಅರುಣ್ ಕುಮಾರ್,ಅವರು ಇತ್ತೀಚೆಗಷ್ಟೇ ನವೋದಯ ವಿದ್ಯಾಲಯ ಹಾವೇರಿಗೆ ಟ್ರಾನ್ಸ್ಫರ್ ಆಗಿದ್ದರು.
ತನ್ನ ಕೆಲಸವನ್ನು ಶ್ರದ್ಧಾಪೂರ್ವಕವಾಗಿ ಕಾರ್ಯನಿರ್ವಹಿಸಿದ್ದ ಶ್ರೀ ಅರುಣ್ ಕುಮಾರ್ ಅವರು ಎಲ್ಲರೊಂದಿಗೂ ಆತ್ಮೀಯವಾಗಿ ಬೆರೆಯುತ್ತಿದ್ದರು.
ಅವರ ಮಗನಿಗೆ ಈ ರೀತಿ ಆಗಿರುವುದು ನಿಜಕ್ಕೂ ದುರದೃಷ್ಟಕರ,ವಿಷಾದನೀಯ.
ಒಬ್ಬ ಗ್ರಂಥಪಾಲಕರಾಗಿ 47 ಲಕ್ಷಗಳನ್ನು ಒಟ್ಟಿಗೆ ಸೇರಿಸುವುದು ಬಹಳ ಕಷ್ಟಕರವಾದ ಕೆಲಸ.  ನವೋದಯದಿಂದ ಬಂದಿರುವ ನಾವು ವಿದ್ಯಾರ್ಥಿಗಳು,ಹಳೆ ವಿದ್ಯಾರ್ಥಿಗಳು,ಶಿಕ್ಷಕರು, ನವೋದಯ ಸಿಬ್ಬಂದಿಯವರು, ಸೇರಿ ಅವರಿಗೆ ಸಾಧ್ಯವಾದಷ್ಟು ಸಹಾಯ ಮಾಡೋಣ.
ಈ ಹಿಂದೆ ಅನಾರೋಗ್ಯದಿಂದ ಬಳಲುತ್ತಿದ್ದ ಸುಮಾರು ಜನಗಳಿಗೆ ನಾವೆಲ್ಲರೂ ಕೂಡಿ ಸಹಾಯ ಮಾಡಿದ್ದೇವೆ.
ಈ ಪ್ರಕರಣದಲ್ಲಿ ಕೂಡ ನಾವೆಲ್ಲರೂ ಸೇರಿ ಅವರಿಗೆ ಸಹಾಯ ಮಾಡೋಣ.
ಈಗವರ ಕಷ್ಟಕ್ಕೆ ನವೋದಯದವರೆಲ್ಲರೂ ಒಂದಾಗಿ ಸ್ಪಂದಿಸಬೇಕಾಗಿದೆ.
ಈಗಾಗಲೇ ಸುಪ್ರೀತ ನಿಗೆ ನಾರಾಯಣ ಹೃದಯಾಲಯ ಸಂಬಂಧಪಟ್ಟಿರುವ ಬೆಂಗಳೂರು ಶಾಖೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಯಾವುದೇ ರೀತಿಯ ಅನುಮಾನ ಪಡದೆ ಅವರಿಗೆ ಸಾಧ್ಯವಾದಷ್ಟು ಸಹಾಯ ಮಾಡೋಣ.
Hi all,

JNV Haveri Librarian, who recently transferred from JNV Chikkamangalore after serving 18years there, Arun Naik sir's son Supreeth is suffering from Leukaemia(Bone marrow cancer) and is admitted in Mazumdar Shaw Cancer centre Bommasandra Bengaluru.

I request you on behalf of the family to donate as much as possible as the cost of treatment and recovery is Rs. 47lakh+.
They really need our support at this hour and we all should help them financially as well as morally.
In the Past we from JNVCKM Alumni Association  with all your kind hearted support, stood with many people who suffered from many dangerous health issues.  Now its time again to show our concerns towards Navodaya family and will support as much we can.


Read More

Know someone in need of funds? Refer to us
support