Help Young Chaitra to Fight Gangrene | Milaap
This is a supporting campaign. Contributions made to this campaign will go towards the main campaign.
This campaign has stopped and can no longer accept donations.
Milaap will not charge any fee on your donation to this campaign.

Help Young Chaitra to Fight Gangrene

There is a certain joy in doing your best bit to help someone else, sharing this beautiful planet with you.

The lady in this picture is Chaitra. She had an early marriage, that is, immediately post her 12th grade. Her husband, Nagesh, encouraged her to continue her studies and everything was blissful. A year post their marriage, Chaitra was pressurized for a progeny and yes, she did conceive after numerous medical interventions.

Happiness, however did not last long for Chaitra. One unfortunate night, in her 7th month of pregnancy, she had an unbearable pain in her stomach and had to rush to the hospital. It was on that day, it was discovered that Chaitra had a gangrene on her umbilical cord which was now, wrapping her dead child. Doctors suggested she would not survive this. With some advanced medical aid, however, the dead child was successfully removed with her consent.

Ever since that day, however, Chaitra has not lived a normal life. She has pretty much become a living dead. Today, Chaitra survives only on liquid food. She dreams of looking as beautiful as she did a year back. For another surgery, the doctors have asked for another lakh rupees. If she were to survive till she gets operated again, she needs to take an injection of Total Parental Nutrition every day. This injection, however, costs Rs. 4000. 

Nagesh, her husband is from a humble farming background and this expense is a way too heavy burden for him. He already is under a burden of a loan of amount 11 lakhs. Chaitra hopes and wishes to be able to go back to her studies again, complete them and be a successful lawyer someday. Nagesh and Chaitra are battling it out every day and every bit of it. 

How I wish, prayers and blessings worked and solved everything for everyone. Unfortunately, they don’t. It is my humble request and a plead to you all, to contribute whatever best you all can in this genuine endeavor. If not for you, please help us by cascading this to whoever is interested and would want to contribute.

It is only very few times in life, that you get a chance to save someone’s life in whatever little way possible. Let us not leave it, when it knocks our doors.
in need of 30lk For Tretment, (small bowel transplant) i hope you and your family friends will help bit of it, thank you - Nandi j hoovinahole, (Chaitra Husbend Friend and Social Activist )

ಇದೊಂದು ಜೀವವನ್ನು ಉಳಿಸಿಕೊಳ್ಳಬೇಕಿದೆ ನಾವು-ನೀವು..
ಆಕೆ ಹೆಸರು ಚೈತ್ರ. ಒಮ್ಮೆ ನೋಡಿದರೆ ಮತ್ತೆ ಹಿಂದಿರುಗಿ ನೋಡಬೇಕೆನ್ನಿಸುವ ರೂಪವಂತೆ. ಚಿಕ್ಕವಯಸಿನಿಂದ ವಕೀಲಳಾಗಬೇಕು ಅನ್ನೋ ಮಹದಾಸೆ. ಆದ್ರೆ ಹಳ್ಳಿ ಬದುಕು! ಪಿಯುಸಿ ಮುಗಿದ ತಕ್ಷಣ ಹೆತ್ತವರು, ಬೆಳೆದು ನಿಂತ ಮಗಳನ್ನು ಮನೆಯಲ್ಲಿ ಇಟ್ಕೋಬಾರ್ದು ಎಂಬ ಅಲಿಖಿತ ನಿಯಮದ ಕಾರಣವಾಗಿ, ಪ್ರಪಂಚವನ್ನು ಆಗ ತಾನೇ ಬೆರಗುಗಣ್ಣಲ್ಲಿ ನೋಡ್ತಿದ್ದ ವಯಸ್ಸಲ್ಲಿ, ಹೆಗಲಿಗೆ ಸಂಸಾರದ ನೊಗವೇರಿಸಿಬಿಟ್ರು. ಗಂಡ ನಾಗೇಶ ಎಲ್ಲರಂತಲ್ಲವಾದ್ದರಿಂದ ಚೈತ್ರಳನ್ನು ಓದೋಕೆ ಅಂತ ಮತ್ತೆ ಕಾಲೇಜಿಗೆ ಕಳಿಸಿದ. ದಾಂಪತ್ಯ ಚೆನ್ನಾಗಿತ್ತು. ಮದ್ವೆಯಾಗಿ ಒಂದೂವರೆ ವರ್ಷವೂ ಆಗಿತ್ತು. ಆದ್ರೂ ಇನ್ನೂ ನಮ್ಮ ಚೈತ್ರ ವಾಂತಿ ಮಾಡಿಲ್ಲ ಅಂತ ದೊಡ್ಡವರು ವರಾತ ತೆಗೆದ್ರು. ಆಸ್ಪತ್ರೆಗಳ ವಿಳಾಸ ಕೊಡೋಕೆ ಶುರುಮಾಡಿದ್ರು. ಆಗ ವಿಧಿಯಿಲ್ಲದೆ, ಪ್ಲ್ಯಾನಿಂಗ್ ಅಲ್ಲಿದ್ದೀವಿ ಅಂತ ಹೇಳೋಕೆ ಸಂಕೋಚವಾಗಿ, ತಂದೆ ತಾಯಿಯಾಗುವ ನಿರ್ಧಾರಕ್ಕೆ ಬಂದ್ರು ಈ ದಂಪತಿಗಳು! ಅದಾದ ಮೂರೇ ತಿಂಗಳಿಗೆ ಚೈತ್ರ ದೊಡ್ಡೋರು ಬಯಸಿದಂತೆ ಗರ್ಭಿಣಿ ಆದಳು, ಆದ್ರೆ ದೇವ್ರು ಮಾತ್ರ ಅದನ್ನು ಬಯಸಿರಲಿಲ್ಲ ಅನ್ಸುತ್ತೆ ಪಾಪಿ!!

ಏಳು ತಿಂಗಳ ಗರ್ಭಿಣಿ ಆಗಿದ್ದಾಗ, ಯಾಕೋ ಸಹಿಸಲಸಾಧ್ಯವಾದ ಬೆನ್ನು ನೋವೆಂಬ ಕಾರಣಕ್ಕೆ ಕೊಲಂಬಿಯ ಏಷ್ಯಾ ಆಸ್ಪತ್ರೆಗೆ ಹೋದಾಗಲೇ ತಾನೆಂತ ಕಷ್ಟದಲ್ಲಿದ್ದೀನಿ ಅಂತ ಚೈತ್ರಗಳಿಗೆ ಅರಿವಾಗಿದ್ದು. ಹೊಟ್ಟೆಯಲ್ಲಿರುವ ಸಣ್ಣ ಕರುಳಿಗೆ ಗ್ಯಾಂಗ್ರೀನ್ ಆಗಿದೆ. ಆ ಕೊಳೆತಿರುವ ಕರುಳು ಮತ್ತು ಸತ್ತಿರುವ ಮಗುವನ್ನು ಈಚೆ ತೆಗೆಯದಿದ್ದರೆ ನೀವು ಬದುಕಲ್ಲ ಎಂದುಬಿಟ್ಟರು ವೈದ್ಯರು. ಎರಡ್ಮೂರು ಆಸ್ಪತ್ರೆಗಳು ತಿರುಗಿದರೂ ಅದೇ ಉತ್ತರ ವೈದ್ಯರಿಂದ!! ವಿಧಿಯಿಲ್ಲದೆ ಇವರು ಕರುಳು ಮತ್ತು ಮಗು ತೆಗೆಯಲು ಸಮ್ಮತಿಸಿದರು, ಅವರೂ ಅದನ್ನು ಯಶಸ್ವಿಯಾಗಿ ತೆಗೆದರು!

ಆದ್ರೆ ಚೈತ್ರಳ ಬದುಕು ಅಕ್ಷರಶಃ ಕಣ್ಣೀರ ಕೋಡಿಯಾಗಿದೆ. ಆಕೆ ಜೀವಂತ ಶವವಾಗಿ ದಿನಗಳನ್ನು ಕಳೆಯುತ್ತಿದ್ದಾಳೆ. ಕಳೆದ ಹದಿನೈದು ತಿಂಗಳಿಂದ ಇವತ್ತಿತನಕ ಒಂದೇ ಒಂದು ತುತ್ತು ಅನ್ನ, ಮುದ್ದೆ, ಹಣ್ಣು ತರಹದ ಘನಾಹಾರ ತಿಂದಿಲ್ಲ ಈ ಜೀವ. ಬರೀ ದ್ರವಾಹಾರ!! ಅದೂ ಸಹ, ತಿಂದ ಹತ್ತು ನಿಮಿಷಕ್ಕೆ ದೇಹದಿಂದ ಹೊರಗೆ ಹೋಗುತ್ತಿದೆ. ವರ್ಷದ ಹಿಂದೆ, ನೋಡಿದ್ರೆ ಮತ್ತೆ ನೋಡಬೇಕೆನಿಸುತ್ತಿದ್ದ ಸೌಂದರ್ಯವತಿ, ಇವತ್ತು ಬರೀ ಮೂಳೆಗಳ ತಡಿಕೆಯಾಗಿ ಬದಲಾಗಿಬಿಟ್ಟಿದ್ದಾಳೆ. ಆಪರೇಶನ್ ಮಾಡಿ, ಕರುಳನ್ನು ಜೋಡಿಸಬೇಕಾದ್ರೆ #ಮೂವತ್ತು_ಲಕ್ಷ ಬೇಕು ಅಂತ ಬೆಂಗಳೂರಿನ ಅಪೋಲೋ ಆಸ್ಪತ್ರೆಯವರು ಹೇಳಿದ್ದಾರಂತೆ.

ಅಲ್ಲಿವರೆಗೆ ಬದುಕಿಸಿಕೊಳ್ಳುವ ಉಮೇದು ಇದ್ದರೆ ಪ್ರತಿ ದಿವಸ, Total parental Nutrion ಎಂಬ ಇಂಜೆಕ್ಸನ್ ಕೊಡಿ ಎಂದಿದ್ದಾರಂತೆ. ಅದೊಂದು ಇಂಜೆಕ್ಸಿನ್ನಿನ ಬೆಲೆ ನಾಲ್ಕು ಸಾವಿರ ರೂಪಾಯಿ! ನಾಗೇಶ ರೈತಾಪಿ ಕುಟುಂಬದ ಯುವಕ. ಅಷ್ಟೆಲ್ಲಾ ದುಡ್ಡು ಎಲ್ಲಿ ಬರಬೇಕು ಹೇಳಿ.? ಆದರೂ ಹೆಂಡತಿ ಮೇಲಿನ ಪ್ರೀತಿ ಮತ್ತು ಅವಳನ್ನು ಬದುಕಿಸಿಕೊಳ್ಳಲೇಬೇಕೆಂಬ ಅದಮ್ಯ ಛಲದ ಕಾರಣಕ್ಕೆ ಇಲ್ಲಿವರೆಗೆ ಒಂದು ದಿನವೂ ತಪ್ಪಿಸದೇ ಆ ಔಷಧಿಯನ್ನು ಕೊಡಿಸ್ತಿದ್ದಾನೆ. ಹನ್ನೊಂದು ಲಕ್ಷ ಸಾಲ ಮಾಡಿಕೊಂಡಿದ್ದಾನೆ. ಚೈತ್ರಳ ದೇಹದಲ್ಲಿ ಎಲ್ಲಿ ಸೂಜಿ ಚುಚ್ಚಬೇಕು ಅಂತ ಗೊತ್ತಾಗದೆ, ಡಾಕ್ಟ್ರೇ ಕಂಗಾಲಾಗಿಬಿಟ್ಟಿದ್ದಾರೆ. ಆ ಮಟ್ಟಿಗೆ ಔಷಧಿ ಆಕೆಯ ದೇಹಕ್ಕೆ ಸೇರ್ತಿದೆ.
ಅಣ್ಣಾ.. ಈ ತರ ಕರುಳು ಇಲ್ಲದೋರು ಬದುಕೋದು, ಸಾವಿರಕ್ಕ ಒಬ್ಬರು ಮಾತ್ರವಂತೆ! ಡಾಕ್ಟ್ರೇ ಆಶ್ಚರ್ಯ ಪಡ್ತಿದ್ದಾರೆ ನಾನು ಬದುಕಿರೋದಕ್ಕೆ.. ಇಷ್ಟು ಕಷ್ಟಗಳ ಮಧ್ಯೆ ನಾನಿನ್ನೂ ಬದುಕಿದ್ದೀನಿ ಅಂದ್ರೆ ನನ್ನನ್ನು ಯಾರೋ ಬದುಕಿಸ್ಕೋತಾರೆ. ನಾನು ಬದುಕೋದು ಗ್ಯಾರಂಟಿ ಅನ್ಸುತ್ತೆ! ಬೇಗ ವಾಸಿ ಮಾಡ್ಕೊಂಡು, ಕಾಲೇಜಿಗೆ ಹೋಗಿ, ವಕೀಲಳಾಗ್ಬೇಕು ಅಂತಿದೆ!
ನಾನು ಬದುಕ್ತೀನಲ್ವಾ ಅಣ್ಣಾ.. ನನ್ನನ್ನು ಯಾರಾದ್ರೂ ಕಾಪಾಡ್ಕೋತಾರೆ ಅಲ್ವಾ!
ಅಂತ ಆ ಹೆಣ್ಮಗಳು ಪಿಳಿ ಪಿಳಿ ಕಣ್ಣುಬಿಟ್ಟು, ಮಗು ತರ ಹಾಸಿಗೆಯ ಒಂದು ಮೂಲೆಯಲ್ಲಿ ಕೂತು ಕೇಳ್ತಿದ್ರೆ, ಕಣ್ಣಾಲಿಗಳು ತುಂಬಿ ಬಂದ್ಬಿಟ್ಟು

ಅದಕ್ಕೆ #ನಾವು_ನೀವು ಎಲ್ಲಾ ಸೇರಿ ಆ ಜೀವವನ್ನು ಉಳಿಸಿಕೊಳ್ಳೋಣ್ವಾ? ಏನಿಲ್ಲ ಬರೀ #ಮೂರು_ಸಾವಿರ_ಜನ ಕೈ ಜೋಡಿಸಿದ್ರೆ ಸಾಕು! #ತಲಾ_ಒಂದು_ಸಾವಿರ ರೂಪಾಯಿಯನ್ನು ಅವರ ಖಾತೆಗೆ ಹಾಕಿದ್ರೆ, ಈ ಜೀವ ಉಳಿಸೋ ಅಭಿಯಾನ ಯಶಸ್ವಿಯಾಗಿಬಿಡುತ್ತೆ. ಅಥವಾ ನಿಮಗೆ ಗೊತ್ತಿರುವ ಯಾರಾದ್ರೂ ಮಹಾನುಭಾವರಿಗೆ/ಸಂಘಸಂಸ್ಥೆಗಳಿಗೆ ಈ ವಿಷ್ಯ ತಿಳಿಸಿ ಪ್ಲೀಸ್.


Estimation Letter
Estimation Letter
Sister Chaitra while pregnant
Sister Chaitra while pregnant
Bengaluru Mediacal Collage Doc's note
Bengaluru Mediacal Collage Doc's note
columbia asia hospital bill late page
columbia asia hospital bill late page
columbia asia hospital bill 1 of 47 page
columbia asia hospital bill 1 of 47 page
Chaitra At Present
Chaitra At Present
Apollo hospital doctors letter
Apollo hospital doctors letter
apollo hospital doctors Estimate for treatment
apollo hospital doctors Estimate for treatment
Ask for an update
10th August 2018
Dear Supporters,

We have some unfortunate news to share with you today.

Chaitra was facing a lot of problems as her body was too weak to recover from the disease. She battled hard for her life, doctors tried their best but could not save her.

We are grateful to all of you for the support you had shown Chaitra.

May her soul rest in peace. 
Dear Supporters,

We have some unfortunate news to share with you today.

Chaitra was facing a lot of problems as her body was too weak to recover from the disease. She battled hard for her life, doctors tried their best but could not save her.

We are grateful to all of you for the support you had shown Chaitra.

May her soul rest in peace. 
Rs.105,091 raised

Goal: Rs.3,000,000

Beneficiary: Chaitra info_outline

Supporters (122)

Ak
Advika donated Rs.250
A
Anonymous donated Rs.50
A
Anonymous donated Rs.100
Cv
Chitra donated Rs.100

Recover soon sister

A
Anonymous donated Rs.1,000
A
Anonymous donated Rs.1,000