Save Madhu to Battle Against The Accident | Milaap
This is a supporting campaign. Contributions made to this campaign will go towards the main campaign.
Save Madhu to Battle Against The Accident
  • Thaneepu

    Created by

    Thaneepu P
  • MT

    This fundraiser will benefit

    Madhu T K

    from Bangalore, Karnataka

Namasthe,
Magadi's Tirumalle resident Madhu was selling tea in bus station. 
On 16-05-2018 near gude maranahalli hand post he met with severe bike accident. Because of heavy damage to head, brain is also hurt severely. He had been treated in St John's Hospital, Bengaluru. Doctors had suggested patient to be stayed in ICU for 10 more days. His expenses costs 25000 per day. Final operation cost is not estimated yet. Humbly requesting you to donate as much as possible and help save his life. 
You can contact madhu's mother via 9663838739.

Share this post as much as possible and help save his life

ನಮಸ್ಕಾರ ಮಾಗಡಿಯ ತಿರುಮಲೆಯಲ್ಲಿ ವಾಸವಾಗಿರುವ ಈತ ಮಾಗಡಿ ಬಸ್ ನಿಲ್ದಾಣದಲ್ಲಿ ಟೀ ಮಾರುತ್ತಿದ್ದನು .
16-O5-2018 ಬುಧವಾರದಂದು
ಗುಡೆ ಮಾರನಹಳ್ಳಿ ಹ್ಯಾಂಡ್ ಪೋಸ್ಟ್ ಬಳಿ ಬೈಕ್ ನಲ್ಲಿ ಬರುವಾಗ ರಸ್ತೆ ಅಪಘಾತ ದಲ್ಲಿ ತೀವ್ರವಾಗಿ ತಲೆಗೆ ಪೆಟ್ಟು ಬಿದ್ದು ಮೆದುಳಿಗೆ ಹಾನಿಯಾಗಿದೆ.

( St.John's Medical College Hospital )
ಸೇಂಟ್ ಜಾನ್ ಆಸ್ಪತ್ರೆ ,ಬೆಂಗಳೂರಿನಲ್ಲಿ
ಚಿಕಿತ್ಸೆ ಕೊಡಿಸಲಾಗುತ್ತಿದೆ. ಐಸಿಯು ನಲ್ಲಿ ಇನ್ನು  10 ದಿನಗಳ ಕಾಲ ಇರಬೇಕೆಂದು ಡಾಕ್ಟರ್ ಗಳು ತಿಳಿಸಿರುತ್ತಾರೆ. ಒಂದು ದಿನಕ್ಕೆ 25,000 ಸಾವಿರ ರೂಪಾಯಿಗಳು ಖರ್ಚಾಗುತ್ತದೆ. ಇನ್ನೂ ಆಪರೇಷನ್ ಖರ್ಚು ಇನ್ನೂ ತಿಳಿಸಿಲ್ಲ .
ದಯಮಾಡಿ ತಾವುಗಳು ತಮ್ಮ ಕೈಲಾದಷ್ಟು ಹಣ ಸಹಾಯ ಮಾಡಿ ಮಧುವಿನ ಪ್ರಾಣ ಉಳಿಸಲು ಉಪಕಾರ ಮಾಡುವಂತೆ ಬೇಡಿಕೊಳ್ಳುತಿದ್ದೇನೆ.  
ಈ ಹುಡುಗ ಯಾರು ಎಂದು ನಿಮಗೆ ತಿಳಿಯದಿದ್ದರೆ ಈ ಕೆಳಗಿನ
96638 38739‬
ಈ ಸಂಖ್ಯೆಗೆ ಕರೆ ಮಾಡಿ .

ಇಂತಿ ಮಧು ತಾಯಿ

Read More

Know someone in need of funds? Refer to us
support